WhatsApp Group
Join Now
ಸರ್ಕಾರದ ನಿಯಂತ್ರಣದಿಂದ ದೇವಸ್ಥಾನಗಳು ಮುಕ್ತ.
ಸಿ ಎಂ ಬಸವರಾಜ್ ಬೊಮ್ಮಾಯಿ ಅವರು ದೇವಸ್ಥಾನಗಳು ಸರ್ಕಾರದ ನಿಯಂತ್ರಣದಿಂದ ಸದ್ಯದಲ್ಲೇ ಮುಕ್ತವಾಗುತ್ತದೆ. ಹಾಗೆಯೇ ಇದನ್ನು ಆದಷ್ಟು ಬೇಗ ಜಾರಿಗೆ ತರುತ್ತೇವೆಂದು ಹೇಳಿದ್ದಾರೆ. ಹಾಗೆಯ ಸಿ ಎಂ ಏನೆಲ್ಲಾ ಹೇಳಿದ್ದಾರೆ ಎಂದು ಕೆಳಗಿನ ವಿಡಿಯೋದಲ್ಲಿ ನೋಡಿ 👇👇
ಇನ್ನೂ ಹೆಚ್ಚಿನ ವಿವರವನ್ನು ನೋಡಲು ವಿಡಿಯೋ ನೋಡಿ
ಇದನ್ನೂ ಓದಿ..