WhatsApp Group
Join Now
ಷೇರು ಮಾರುಕಟ್ಟೆಯಲ್ಲಿ ಒಂದೇ ದಿನದಲ್ಲಿ 13.57 ಕೋಟಿ ರೂಪಾಯಿ ನಷ್ಟ
ರಷ್ಯಾ ಹಾಗೂ ಉಕ್ರೇನ್ ದೇಶದ ನಡುವೆ ಯುದ್ಧ ನಡೆಯುತ್ತಿರುವ ಕಾರಣದಿಂದಾಗಿ ಜಾಗತಿಕ ಮಟ್ಟದಲ್ಲಿ ತುಂಬಾ ಬದಲಾವಣೆಗಳಾಗಿವೆ. ರಷ್ಯಾ ಹಾಗೂ ಉಕ್ರೇನ್ ಮಧ್ಯದ ಬಿಕ್ಕಟ್ಟು ಈಗ ಜಾಗತಿಕ ಮಟ್ಟವನ್ನು ತಲುಪಿದೆ. ಆದಕಾರಣ ಶೇರು ಮಾರುಕಟ್ಟೆಯಲ್ಲಿ ನಷ್ಟ ಕೂಡ ಉಂಟಾಗುತ್ತದೆ.
ಇಂದು 3:30 ಹೊತ್ತಿಗೆ ಭಾರತದ ಷೇರು ಮಾರುಕಟ್ಟೆ ಸೂಚ್ಯಂಕ ಗಳಾದ ಸೆನ್ಸೆಕ್ಸ್ ನಿಫ್ಟಿ ಯಲ್ಲಿ ದಾಖಲೆಯ ಮಟ್ಟದಲ್ಲಿ ಕುಸಿತ ಕಂಡಿತು. ಸೆನ್ಸೆಕ್ಸ್ 2700 ಪಾಯಿಂಟ್ಸ್ ಮತ್ತು ನಿಫ್ಟಿ 800ಕ್ಕೂ ಹೆಚ್ಚು ಪಾಯಿಂಟ್ಸ್ ಇಳಿದಿದೆ. ಹಾಗೆಯೇ ಅಂತರಾಷ್ಟ್ರೀಯ ಕಚ್ಚಾತೈಲದ ಬೆಲೆ 1 ಬ್ಯಾರೆಲ್ ಗೆ ಬರೋಬ್ಬರಿ 103 USD ಆಗಿದೆ ಹಾಗೆಯೇ ಮಧ್ಯಾಹ್ನದ ಹೊತ್ತಿಗೆ ಬರೋಬರಿ 13.5 57ಲಕ್ಷ ಕೋಟಿ ನಷ್ಟವಾಗಿದೆ.