ಶ್ರೀ ಶಾಂತಿಕಾ ಪರಮೇಶ್ವರಿ ದೇವಾಲಯ ಹೊಳೇಗದ್ದೆ. ಇಲ್ಲಿ ಪ್ರತಿ ವರ್ಷದಂತೆ ವಾರ್ಷಿಕ ಭಜನಾ ಮಹೋತ್ಸವ ವೈಭವದಿಂದ ನಡೆಯಿತು. ಹಾಗೆಯೇ ಹಾಲಕ್ಕಿ ಸಮಾಜದವರಿಂದ ಹಗರಣ ಸೇವೆ. ಮತ್ತು ಮರಕಾಲು ಕುಣಿತ. News : ROCK TV KANNADA ವಿಡಿಯೋ ನೋಡಲು ಇಲ್ಲಿ ಒತ್ತಿ 👇👇👇👇