
ಸಾಮಾನ್ಯವಾಗಿ ಶಿವಶರಣರು ಬ್ರಾಹ್ಮಣರು ಹಣೆಗೆ ವಿಭೂತಿಯನ್ನು ಯಾವಾಗಲೂ ಹಚ್ಚುತ್ತಾರೆ ವಿಭೂತಿಯನ್ನು ತೋರುಬೆರಳು, ಉಂಗುರ ಬೆರಳು, ಮಧ್ಯದ ಬೆರಳು ಇವುಗಳ ಸಹಾಯದಿಂದ ವಿಭೂತಿಯನ್ನು ಹಣೆಗೆ ಇಟ್ಟುಕೊಳ್ಳುತ್ತಾರೆ ವಿಭೂತಿ ಹಚ್ಚುವುದರಿಂದ ಆರೋಗ್ಯಕ್ಕೆ ಏನೆಲ್ಲಾ ಲಾಭಗಳಿವೆ ಅಂತ ನೋಡೋಣ ಬನ್ನಿ.
ಕೆಟ್ಟದ್ದನ್ನು ನಾಶಮಾಡುವ ಶಕ್ತಿಯನ್ನು ವಿಭೂತಿ ಹೊಂದಿದೆ ದುಷ್ಟ ಶಕ್ತಿ ಹಾಗೂ ಋಣಾತ್ಮಕ ಶಕ್ತಿಯನ್ನು ನಾಶಮಾಡುವ ನೆ ಶಕ್ತಿಯನ್ನು ವಿಭೂತಿ ಹೊಂದಿದೆ. ಸರ್ವಲೋಕ ರಕ್ಷಕನಾದ ಪರಶಿವನು ಈ ವಿಭೂತಿಯನ್ನು ಹಚ್ಚಿಕೊಳ್ಳುತ್ತಾನೆ. ಪರಶಿವನು ವಿಭೂತಿಯನ್ನು ಹಚ್ಚಿ ಕೊಳ್ಳುವುದರ ಹಿಂದೆ ಒಂದು ರೋಚಕ ಕತೆ ಇದೆ ಆ ಕಥೆಯನ್ನು ಈಗ ನೋಡೋಣ ಬನ್ನಿ..
ಒಮ್ಮೆ ಬ್ರಗು ಮಹರ್ಷಿ ಕಾಡಿನಲ್ಲಿ ಸಂಚರಿಸುತ್ತಿರುವಾಗ ಅವರು ಕೇವಲ ಹಣ್ಣು ಹಾಗೂ ಹಂಪಲುಗಳನ್ನು ಸೇವನೆ ಮಾಡಬೇಕಾಗಿತ್ತು ಆ ಸಮಯದಲ್ಲಿ ಅವರು ಮರವನ್ನು ಕಡಿಯುವಾಗ ಕೈಗೆ ಗಾಯ ಆಗುತ್ತದೆ ಆ ಸಮಯದಲ್ಲಿ ಅವರ ಕೈಯಿಂದ ರಕ್ತ ಸುರಿಯುವ ಬದಲು ಮರದ ಕಾಂಡವನ್ನು ಕತ್ತರಿಸಿದಾಗ ಬರುವಂತಹ ಒಂದು ರಸ ಬರುತ್ತ ಇರುತ್ತೆ ಇದಕ್ಕೆ ಬ್ರಗು ಮಹರ್ಷಿಗಳು ತಾನು ಮಾಡಿದ ತಪಸ್ಸಿನ ಫಲದಿಂದ ಈ ದ್ರವವು ನನ್ನ ಕೈಯಿಂದ ಸೋರುತ್ತಿದೆ ಎಂದು ಜಂಬ ಪಡುತ್ತಾರೆ ಹಾಗೆ ಇದೆ ಅವರ ಅಹಂಕಾರವನ್ನು ಕೂಡ ಹೆಚ್ಚಿಸಲು ಕಾರಣವಾಗುತ್ತೆ. ಇದನ್ನೆಲ್ಲಾ ಶಿವಾ ನೋಡ್ತಾ ಇರ್ತಾರೆ ನಂತರ ಶಿವನು ಬ್ರಗು ಮಹರ್ಷಿಯನ್ನ ಪರೀಕ್ಷಿಸಲು ಮುದುಕನ ವೇಷದಲ್ಲಿ ಕಾಡಿಗೆ ಬರುತ್ತಾನೆ.
ನಂತರ ಅವರ ಬಳಿ ಯಾಕೆ ಇಷ್ಟು ಸಂತಸದಿಂದ ಇದ್ದೀರಾ ಅಂತ ಪ್ರಶ್ನೆನ ಕೇಳುತ್ತಾನೆ ಬ್ರಹ್ಮರ್ಷಿಗಳು ಸಾಲ ಮಾಡಿದ ತಪಸ್ಸಿನ ಫಲದಿಂದ ನನ್ನ ಕೈಯಿಂದ ಮರದ ಕಾಂಡವನ್ನು ಕತ್ತರಿಸುವಾಗ ಬಂದಂತಹ ದ್ರವದ ರೀತಿಯಲ್ಲಿ ಬರುತ್ತಿದೆ ಅಂತ ತುಂಬಾ ಅಹಂಕಾರದಿಂದ ಮುದುಕನ ಮೇಷದಲ್ಲಿರುವ ಶಿವನ ಹತ್ತಿರ ಹೇಳ್ತಾರೆ. ಅದಕ್ಕೆ ಶಿವನು ಒಂದು ಮರವನ್ನು ಕಡಿದು ಸುಟ್ಟು ಹಾಕಿದರೆ ಅದು ಭಸ್ಮವಾಗುತ್ತೆ ಅದರಲ್ಲೇನು ವಿಶೇಷ ಇದೆ ಅಂತ ತನ್ನ ಒಂದು ಕೈ ಬೆರಳನ್ನ ಕತ್ತರಿಸಿಕೊಳ್ಳುತ್ತಾರೆ ಆಗ ಮುದುಕನ ವೇಷದಲ್ಲಿದ್ದ ಶಿವನ ಕೈಯಿಂದ ರಕ್ತ ಸೋರುವ ಬದಲು ವಿಭೂತಿ ಬರಲು ಪ್ರಾರಂಭವಾಗುತ್ತದೆ.
ಈ ದಿಕ್ಕಿನಲ್ಲಿ ಕುದುರೆ ಫೋಟೋ ಹಾಕಿದ್ರೆ ಏನಾಗುತ್ತೆ ನೋಡಿ
ನೋಡಿದ ಬೃಗು ಮಹರ್ಷಿ ಇವನ್ಯಾರೋ ಸಾಮಾನ್ಯವಾದ ವ್ಯಕ್ತಿಯಲ್ಲ ಇವರ ಸಾಕ್ಷಾತ್ ಪರಮಶಿವನ ಎಂದು ಅರಿತು ತನ್ನಲ್ಲಿದ್ದ ಅಹಂಕಾರ ಬಿಟ್ಟು ಶಿವನಿಗೆ ನಮಸ್ಕಾರ ಮಾಡಿ ತನ್ನಲ್ಲಿದ್ದ ಎಲ್ಲಾ ಅಹಂಕಾರವನ್ನು ತೊಡೆದು ಹಾಕುತ್ತಾನೆ. ಆ ಸಮಯದಿಂದ ಭಸ್ಮವು ಕೂಡ ಶಿವನ ಶಿವನ ಒಂದು ಅಂಶವಾಗಿದೆ ಎಂದು ಪುರಾಣದಲ್ಲಿ ಉಲ್ಲೇಖವಿದೆ. ಇದೇ ಕಾರಣದಿಂದಾಗಿ ಭಸ್ಮವನ್ನು ಪವಿತ್ರ ಎಂದು ಪರಿಗಣಿಸಲಾಗಿದೆ
ಆದಕಾರಣನೇ ಹಿಂದೂ ಧರ್ಮದಲ್ಲಿ ಈಗಲೂ ಸಹ ತುಂಬಾ ಜನರು ಭಸ್ಮ ಹಚ್ಚುತ್ತಾರೆ ಇದರಿಂದ ನಕಾರಾತ್ಮಕ ಹಾಗೂ ದುಷ್ಟಶಕ್ತಿಗಳು ದೂರಾಗುತ್ತದೆ ಎನ್ನುವುದು ನಂಬಿಕೆ ತಾವು ಮಾಡುವ ಪಾಪಗಳನ್ನು ಕಳೆದುಕೊಳ್ಳಲು ದೇವರ ಪೂಜೆ ಮಾಡುವಾಗ ಭಸ್ಮ ವನ್ನ ದೇಹದ ವಿವಿಧ ಭಾಗಗಳಿಗೆ ಹಚ್ಚಿಕೊಳ್ಳುತ್ತಾರೆ ಎಲ್ಲಾ ವಸ್ತುಗಳನ್ನು ಸುಟ್ಟರೂ ಕೂಡ ಬೂದಿ ಆಗುತ್ತೆ ಆದರೆ ಅವೆಲ್ಲವನ್ನು ಭಸ್ಮ ಅಂತ ಪರಿಗಣಿಸಲು ಆಗೋದಿಲ್ಲ ಸಗಣಿಯನ್ನು ಸುಟ್ಟು ಅಂತಹ ಬೂದಿಯನ್ನು ಭಸ್ಮ ಅಂತ ಪರಿಗಣಿಸಲಾಗುತ್ತದೆ.
ಶಿವನ ಆರಾಧನೆಯಲ್ಲಿ ಬರುವಂತಹ ಸಂಸ್ಕಾರವಾಗಿದೆ ಇದನ್ನು ಹಚ್ಚಿಕೊಳ್ಳುವವರಿಗೆ ತೇಜಸ್ಸು ಸಮೃದ್ಧಿಯಾಗುತ್ತದೆ ಅನಾರೋಗ್ಯ ಮತ್ತು ನಕಾರಾತ್ಮಕ ಶಕ್ತಿಗಳಿಂದ ರಕ್ಷಣೆ ನೀಡುತ್ತದೆ ಪ್ರಕೃತಿಯ ಉನ್ನತ ಶಕ್ತಿ ಯನ್ನು ಇದು ಆಕರ್ಷಿಸುತ್ತದೆ ವಿಭೂತಿಯ ಇನ್ನೊಂದು ಅರ್ಥವೆಂದರೆ ಗುಣಪಡಿಸುವ ಶಕ್ತಿ ಎಂದರ್ಥ. ಇದನ್ನ ಆಯುರ್ವೇದ, ಚೀನಾ, ಹಾಗೂ ಟಿಬೆಟಿಯನ್ ಔಷಧಗಳಲ್ಲಿ ಬಳಸುತ್ತಾರೆ ಪವಿತ್ರ ಮಂತ್ರವನ್ನು ಹೇಳುತ್ತಾ ಇದನ್ನು ತಯಾರಿಸಲಾಗುತ್ತದೆ ಆದಕಾರಣ ಇದರಲ್ಲಿ ಧನಾತ್ಮಕ ಶಕ್ತಿ ಗಳು ಇರುತ್ತವೆ.
ಹಣೆ ಮೇಲೆ ಮೂರು ಸಾಲುಗಳಂತೆ ಹಚ್ಚಿಕೊಳ್ಳಬೇಕು ಮೊದಲ ಸಾಲು ಅಹಂಕಾರವನ್ನು ತೆಗೆದುಹಾಕಿದರೆ ಎರಡನೆಯ ಸಾಲು ಅಜ್ಞಾನವನ್ನು ದೂರ ಮಾಡುತ್ತದೆ ಹಾಗೆಯೇ ಮೂರನೇ ಸಾಲು ಕೆಟ್ಟ ಕರ್ಮಗಳನ್ನು ತೆಗೆದುಹಾಕುತ್ತದೆ.
ಜನನ ಹಾಗೂ ಮರಣದ ಮಿತಿಯಿಂದ ಮುಕ್ತರಾಗಬೇಕೆಂದು ಇದು ಸ್ಪಷ್ಟವಾಗಿ ತಿಳಿಸುತ್ತದೆ ಧನಾತ್ಮಕ ಕೊಳ್ಳುತ್ತಾ ಸ್ಥಳಗಳಾದ ಹುಬ್ಬಿನ ಮಧ್ಯಭಾಗ ಅಂಗೈ ಬಹಳ ಸೂಕ್ಷ್ಮವಾಗಿರುತ್ತದೆ, ಈ ಭಾಗಗಳಿಗೆ ನಕಾರಾತ್ಮಕ ಶಕ್ತಿಯ ಕಂಪನಗಳು ಎದುರಾದಾಗ ಗೊಂದಲ ತಲೆನೋವು ದೌರ್ಬಲ್ಯ ಉಂಟಾಗುತ್ತದೆ ಇಂಥ ಸೂಕ್ಷ್ಮಗಳಿಗೆ ವಿಭೂತಿಯನ್ನು ಹಚ್ಚಿಕೊಂಡಾಗ ನಕಾರಾತ್ಮಕಶಕ್ತಿಯ ಕಂಪನಿಗಳಿಂದ ಅದು ನಮ್ಮನ್ನು ರಕ್ಷಿಸುತ್ತದೆ. ಯಾವುದು ಅನಾರೋಗ್ಯ ತುಂಬಾ ಸಮಿತ ಬರದಿದ್ದರೂ ಕೂಡ ದೇಹದಲ್ಲಿ ಶಕ್ತಿ ಕಡಿಮೆಯಾಗುತ್ತದೆ ಆ ಸಮಯದಲ್ಲಿ ಅಂಗೈಮೇಲೆ ವಿಭೂತಿಯನ್ನು ವಾಸನೆಯಿಂದ ತೆಗೆದುಕೊಳ್ಳಬೇಕು .
Abhishek is an accomplished journalist with four years of experience in the media industry. He possesses extensive expertise in news collection, reporting, interviewing, and analyzing diverse contemporary issues, crafting engaging and informative content.