
ನಿಂಬೆ ಹಣ್ಣಿನ ಪಾನಕವನ್ನು ಸಾಮಾನ್ಯವಾಗಿ ಎಲ್ಲರು ಕುಡಿಯುತ್ತಾರೆ. ನಿಂಬೆ ಪಾನಕ ಕುಡಿಯುವುದರಿಂದ ನಮ್ಮ ದೇಹಕ್ಕೆ ಹಲವು ಪ್ರಯೋಜನ ಸಿಗುತ್ತೆ.
- ವಿಟಮಿನ್ ಸಿ ಅಧಿಕವಾಗಿರುತ್ತೆ
- ಆರೋಗ್ಯಕ್ಕೆ ಉತ್ತಮ ನಿಂಬೆ ಪಾನಕ
- ಯಾವ ಸಮಯದಲ್ಲಿ ನಿಂಬೆ ಪಾನಕ ಕುಡಿಯಬೇಕು
ನಿಂಬೆ ಪಾನಕವನ್ನು ನಿಯಮಿತವಾಗಿ ಸೇವನೆ ಮಾಡುತ್ತಿದ್ದರೇ ಇದು ನಮ್ಮ ಯಕೃತ್ತಿನ ಆರೋಗ್ಯಕ್ಕೆ ಒಳ್ಳೆಯದು. ಹಾಗೆಯೆ ತೂಕ ನಷ್ಟ ಮಾಡಿಕೊಳ್ಳುವವರು ಕೂಡ ನಿಂಬೆ ಪಾನಕವನ್ನು ಕುಡಿಯಬಹುದು. ನಿಂಬೆ ರಸವು ಹಸಿವನ್ನು ಕಡಿಮೆ ಮಾಡುತ್ತೆ.
ನಿಮ್ಮ ಜೀರ್ಣಾಂಗ ವ್ಯವಸ್ಥೆಯನ್ನು ಉತ್ತಮ ಗೊಳಿಸುತ್ತೆ ನಿಂಬೆ ಪಾನಕ. ನಿಂಬೆ ರಸವನ್ನು ಬಿಸಿ ನೀರಿನಲ್ಲಿ ಬೆರೆಸಿ ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಕುಡಿದರೆ ಆರೋಗ್ಯಕ್ಕೆ ಬಹಳ ಒಳ್ಳೆಯದು.
Disclaimer: ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ಅದನ್ನು ಅಳವಡಿಸಿಕೊಳ್ಳುವ ಮೊದಲು ವೈದ್ಯಕೀಯ ಸಲಹೆಯನ್ನು ತೆಗೆದುಕೊಳ್ಳಬೇಕು. ROCK TV Kannada ಅದನ್ನು ಖಚಿತಪಡಿಸುವುದಿಲ್ಲ.
ಚಳಿಗಾಲದಲ್ಲಿ ತಪ್ಪದೆ ಕುಡಿಯಿರಿ ಬೆಲ್ಲದ ಹಾಲು
ನೀವು ಆರೋಗ್ಯವಾಗಿರಲು ಈ ಯೋಗಾಸನಗಳನ್ನು ಮಾಡಿ
ಪಪ್ಪಾಯಿ ಹಣ್ಣಿಗಿಂತ ಪಪ್ಪಾಯಿ ಕಾಯಿ ತಿಂದರೆ ಏನೆಲ್ಲಾ ಲಾಭವಿದೆ ನೋಡಿ