ತುಳಸಿ ಎಲ್ಲರ ಮನೆಯಲ್ಲಿ ಇರುವಂತಹ ಔಶದಿಯ ಗಿಡವಾಗಿದೆ.ಇದು ಆರೊಗ್ಯಕ್ಕೆ ತುಂಬಾ ಒಳ್ಳೆಯದು.ತುಳಸಿ ಎಲೆಗಳನ್ನು ವಿವಿಧ ರೀತಿಯಲ್ಲಿ ತಿನ್ನಲಗುತ್ತದೆ. ಆದರೆ ಇದನ್ನು ಸೇವಿಸುವ ಕ್ರಮ ಯಾರಿಗೂ ಸರಿಯಾಗಿ ತಿಳಿದಿಲ್ಲ.ಇದನ್ನು {BASIL LEAVES} ಎಂದು ಕರೆಯುತ್ತಾರೆ.ಅನೇಕ ಜನರು ತುಳಸಿಯ ಎಲೆಗಳನ್ನು ಜಗಿದು ನುಂಗಬಾರದು ಎಂದು ಹೇಳುತ್ತಾರೆ. ಇದರಿಂದ ಹಲ್ಲುಗಳಿಗೆ ಹಾನಿಯಗುತ್ತದೆ ಆದರೆ ಕೆಲವರ ಪ್ರಕಾರ ಇದು ತಪ್ಪು. ಹಾಗಿದ್ದರೆ ತುಳಸಿಯನ್ನು ತಿನ್ನುವ ಸರಿಯಾದ ಕ್ರಮ ಯಾವುದು ?ಅದೆಲ್ಲಾ ಪ್ರಶ್ನೆಗಳಿಗೂ ಇಲ್ಲಿದೆ ಉತ್ತರ.
ತುಳಸಿ ಎಲೆಗಳನ್ನು ಸೇವಿಸುವ ರೀತಿ
ನಾಲ್ಕರಿಂದ ಐದು ತುಳಸಿ ಎಲಗಲನ್ನು ನೀರಿನಲ್ಲಿ ನೆನೆಸಿ ಸ್ವಲ್ಪ ಗಂಟೆಗಳ ನಂತರ ಅದನ್ನು ಕೂದಿಸಿ ಅದನ್ನು ಚಹದ ರೀತಿಯಲ್ಲಿ ಕುಡಿಯಿರಿ.ಇದರಿಂದ ಶೀತ ಕೆಮ್ಮು ನೆಗಡಿ ಇವೆಲ್ಲವೂ ಕಡಿಮೆಯಾಗುತ್ತದೆ. ಇದು ಆರೋಗ್ಯಕ್ಕೆ ತುಂಬಾ ಒಳ್ಳೆಯದು .ಇದನ್ನು ದಿನಾಲೂ ಸೇವಿಸುವುದರಿಂದ ಯಾವುದು ಹಾನಿಯಿಲ್ಲ .
ತುಳಸಿ ಎಲೆಗಳನ್ನು ಜಗಿದರೆ ಏನಾಗುತ್ತದೆ?🤔
ತುಳಸಿ ಎಲೆಗಳಲ್ಲಿ ಕಬ್ಬಿಣದ ಅಂಶ ಮತ್ತು ಪಾದರಸ ತುಂಂಬ ಪ್ರಮಾಣದಲ್ಲಿ ಇರುತ್ತದೆ. ಇದನ್ನು ನಾವು ಹಲ್ಲಿನಿಂದ ಜಗಿಯುವುದರಿಂದ ಹಲ್ಲುಗಳೀಗೆ ಹಾನಿಯಗುತ್ತದೆ. ಇದು ಹಲ್ಲಿನ ವಸಡು ಅಂದರೆ ಹಲ್ಲಿನ ಕವಚಕ್ಕೆ ಹನಿಯನ್ನು ಮಾಡುತ್ತದೆ. ಆದ್ದರಿಂದ ಇದನ್ನು ನೇರವಾಗಿ ಸೇವಿಸುವುದು ಸರಿಯಲ್ಲ ಎಂದು ಹೇಳುತ್ತಾರೆ
ನಮ್ಮ ಭಾರತ ದೇಶದಲ್ಲಿ ಮೊದಲಿನಿಂದಲು ಹೆಚ್ಚಿನ ಎಲ್ಲಾ ಔಷಧಗಳೆಲ್ಲ ಆಯುರ್ವೇದ ಔಷದಿಯಾಗಿತ್ತು . ಆದರೆ ಕಾಲ ಕ್ರಮೇಣ ಇಂಗ್ಲಿಷ್ ಔಷಧಗಳನ್ನು ಜನರು ಬಳಸಲು ಪ್ರಾರಂಭಿಸಿದರು. ಆದರೆ ನಮ್ಮ ಅಕ್ಕ ಪಕ್ಕದಲ್ಲೇ ಹಲವಾರು ರೀತಿಯ ಔಷಧೀಯ ಸಸ್ಯಗಳು ಸಿಗುತ್ತವೆ. ಆದರೆ ಎಲ್ಲದರ ಬಗ್ಗೆ ನಮಗೆ ವಿಷಯ ತಿಳಿದಿರುವುದಿಲ್ಲ. ಆಯುರ್ವೇದ ಔಷಧಿಯನ್ನು ಬಳಸುವುದರಿಂದ ನಮ್ಮ ದೇಹದಲ್ಲಿ ಶಕ್ತಿ ಕೂಡ ಹೆಚ್ಚುತ್ತಲೇ ಇರುತ್ತೆ. ಹಾಗೆಯೇ ಇದರಿಂದ ಯಾವುದೇ ರೀತಿಯ ಅಡ್ಡಪರಿಣಾಮಗಳು {Side Effects} ಇರುವುದಿಲ್ಲ. ಆದರೆ ನೀವು ಇಂಗ್ಲಿಷಿನ ಔಷಧಿಯನ್ನು ಬಳಸಿದ್ರೆ ತುಂಬಾ ರೀತಿಯ ಅಡ್ಡಪರಿಣಾಮಗಳನ್ನು ಅನುಭವಿಸ ಬೇಕಾಗುತ್ತದೆ. ಆದ ಕಾರಣ ಹೆಚ್ಚು ಆಯುರ್ವೇದದ ಔಷಧಿಗಳನ್ನು ಬಳಸಿ. ಭಾರತಿಯ ಪರಂಪರೆಯಲ್ಲಿ ಇವುಗಳಿಗೆ ಹೆಚ್ಚಿನ ಪ್ರಾಮುಖ್ಯತೆಯ ನ್ನು ನೀಡಲಾಗಿದೆ
ತುಳಸಿ ಎಲೆಗಳು ವಿಷ್ಣು ದೇವರಿಗೆ ಬಹಳ ಇಷ್ಟವಾದ ಅಂತಹ ಎಲೆಗಳು ಅಂತಾನೇ ಹೇಳಲಾಗಿದೆ ಹಾಗೆಯೇ ಹಿಂದೂಧರ್ಮ ಹಾಗೂ ಸನಾತನ ಧರ್ಮದಲ್ಲಿ ಕೂಡ ತುಳಸಿಯಲ್ಲಿ ಜಾಸ್ತಿಯಾದ ಪ್ರಾಮುಖ್ಯತೆ ಕೊಡಲಾಗಿದೆ ಈ ಪವಿತ್ರವಾದ ತುಳಸಿ ಸಸ್ಯ ಮನೆಯಲ್ಲಿರುವುದು ಅತ್ಯಂತ ಮಂಗಳಕರ ಎಂದು ಪರಿಗಣಿಸಲಾಗಿದೆ ಹಾಗೆ ತುಳಸಿ ಸಸ್ಯ ಹಾಗೂ ತುಳಸಿ ಎಲೆಗಳನ್ನು ಅನೇಕ ರೀತಿಯ ಔಷಧೀಯ ಗುಣಗಳು ಕೂಡ ಇದೆ ತುಳಸಿ ಸಸ್ಯವು ಸಾಕಷ್ಟು ಧನಾತ್ಮಕ ಶಕ್ತಿಯನ್ನು ನೀಡುತ್ತವೆ ಬಹುತೇಕ ಹಿಂದೂಗಳ ಮನೆಗೆ ತುಳಸಿಗಿಡ ಇದ್ದೇ ಇರುತ್ತೆ ತುಳಸಿಗೆ ಪ್ರತಿನಿತ್ಯ ಪೂಜೆಯನ್ನು ಸಲ್ಲಿಸಲಾಗುತ್ತದೆ