ತುಂಬಾ ಜನರು ಊಟ ಮಾಡುವಾಗ ನೀರು ಕುಡಿಯಬಾರದು ಎಂದು ಹೇಳ್ತಾರೆ

ಊಟ ಮಾಡುವಾಗ ನೀರು ಕುಡಿಯಬಹುದು ಎಂದು ಪೌಷ್ಟಿಕ ತಜ್ಞರು ಹೇಳುತ್ತಾರೆ

ಯಾವುದೇ ಸಮಯದಲ್ಲಿ ನೀರು ಕುಡಿಯುವುದು ಒಳ್ಳೆಯದು ಎಂದು ಸೂಚಿಸುತ್ತಾರೆ

ಊಟದ ಮುನ್ನ ಹಾಗೂ ನಂತರ ನೀರು ಕುಡಿಯುವುದು ಜೀರ್ಣಕ್ರೀಯೆಯ ಮೇಲೆ ಪರಿಣಾಮ ಬೀರುತ್ತೆ

ಊಟದಲ್ಲಿ ಮೊಸರು ಮಜ್ಜಿಗೆಯನ್ನು ಬಳಸ್ತಾರೆ ಇದರಲ್ಲೂ ನೀರಿನ ಅಂಶ ಇರುತ್ತೆ

ಆದ ಕಾರಣ ಇದು ಜೀರ್ಣಕ್ರೀಯೆಯ ಮೇಲೆ ಪರಿಣಾಮ ಬೀರುವುದಿಲ್ಲ

ಕೆಲವರು 2 ಗಂಟೆಗಳ ಕಾಲ ನೀರು ಕುಡಿಯುವುದಿಲ್ಲ ಆದರೆ ಹೀಗೆ ಮಾಡಬಾರದು

ಒಬ್ಬ ವ್ಯಕ್ತಿಯು ದಿನಕ್ಕೆ 3 ರಿಂದ 4 ಲೀಟರ್ ನೀರನ್ನು ಕುಡಿಯಬೇಕು

ನೀರು ಕುಡಿಯುವುದರಿಂದ ದೇಹಕ್ಕೆ ಹಲವಾರು ರೀತಿಯ ಪ್ರಯೋಜನಗಳಿವೆ