ಪಕ್ಷಿಗಳು ಮನೆಗೆ ಗೂಡು ಕಟ್ಟುವುದು ಕೇವಲ ಪ್ರಕೃತಿಯ ಕ್ರಿಯೆ ಅಲ್ಲ – ಇದು ದೈವಿಕ ಶಕ್ತಿಯ ಒಂದು ಶಕ್ತಿಶಾಲಿ ಸೂಚನೆ: ಶಾಸ್ತ್ರಗಳ ಪ್ರಕಾರ, ನಮ್ಮ ಜೀವನದಲ್ಲಿ ನಡೆಯಲಿರುವ ಶುಭ ಅಥವಾ ಅಶುಭ ಘಟನೆಗಳಿಗೆ ದೇವರು ಕೆಲವೊಂದು ನೈಸರ್ಗಿಕ ಶಕುನಗಳ ಮೂಲಕ ಸೂಚನೆ ನೀಡುತ್ತಾನೆ

Author: Aaradhya Astrology

Image Credits: Canva

ಪಕ್ಷಿಗಳು ಮನೆಗೆ ಗೂಡು ಕಟ್ಟುವುದು ಒಂದು ದೈವಿಕ ಸಂಕೇತ. ನೀವು ಜೀವನದಲ್ಲಿ ಹೊಸದಾಗಿ ಏನನ್ನಾದರೂ ಆರಂಭಿಸಲು ಸಿದ್ಧವಾಗುತ್ತಿರುವ ಸೂಚನೆ ಇದು. ಇದು ನಿಮ್ಮ ಮನೆಯ ಮೇಲೆ ದೇವರ ಕೃಪೆ ಹರಿದಿರುವ ಸಂಕೇತವಾಗಿ ಪರಿಗಣಿಸಲಾಗುತ್ತದೆ.

Image Credits: Canva

ಗುಬ್ಬಚ್ಚಿ ಗೂಡನ್ನು ಕಟ್ಟಿದರೆ ಶಾಂತಿ ಮತ್ತು ಸಮೃದ್ಧಿಯ ಸಂಕೇತ, ಗುಬ್ಬಚ್ಚಿಯು ಮನೆಗೆ ಬಂದು ಗೂಡನ್ನು ಕಟ್ಟಿದರೆ, ಅದು ಕೌಟುಂಬಿಕ ಶಾಂತಿ, ಪರಸ್ಪರ ಬಾಂಧವ್ಯ ಮತ್ತು ಆರ್ಥಿಕ ಸಮೃದ್ಧಿಯ ಸೂಚನೆ

Image Credits: Canva

ಪಕ್ಷಿಗಳ ಗೂಡು ಮನೆಯೊಳಗೆ ಕಂಡುಬಂದರೆ ಧನಾತ್ಮಕ ಶಕ್ತಿಗಳ ಪ್ರವೇಶ: ಶಕುನ ಶಾಸ್ತ್ರದ ಪ್ರಕಾರ, ಮನೆಯೊಳಗೆ ಪಕ್ಷಿಗಳು ಗೂಡನ್ನು ಕಟ್ಟುವುದು ನಕಾರಾತ್ಮಕ ಶಕ್ತಿಗಳ ನಾಶವಾಗುವ ಮತ್ತು ಧನಾತ್ಮಕ ಶಕ್ತಿಗಳು ನೆಲೆಯಾಗುವ ಸೂಚನೆ

Image Credits: Canva

ಪಕ್ಷಿಗಳ ಗೂಡು ಕುಟುಂಬದ ಐಕ್ಯತೆಗೆ ಚಾಲನೆ: ಮನೆಯಲ್ಲಿ ಪಕ್ಷಿಗಳು ಗೂಡನ್ನು ಕಟ್ಟಿದರೆ, ಮನಸ್ಥಾಪಗಳು ನಿವಾರಣೆಯಾಗುತ್ತವೆ ಮತ್ತು ಕುಟುಂಬದ ನಡುವಿನ ಬಾಂಧವ್ಯ ಗಟ್ಟಿಯಾಗುತ್ತದೆ

Image Credits: Canva

ಪಕ್ಷಿಗಳ ಗೂಡು ಕಟ್ಟುವುದು ನಿಮ್ಮ ಜೀವನದಲ್ಲಿ ನಡೆಯುತ್ತಿರುವ ದೋಷಗಳು ಅಥವಾ ಕಷ್ಟಗಳು ಶೀಘ್ರದಲ್ಲಿ ನಿವಾರಣೆಯಾಗಲಿವೆ ಎಂಬ ನಿಶ್ಚಿತ ಶಕುನವಾಗಿದೆ

Image Credits: Canva

ಕಾಗೆ ಗೂಡನ್ನು ಕಟ್ಟಿದರೆ ಎಚ್ಚರಿಕೆ ಅಗತ್ಯ: ಕಾಗೆ ಮನೆಗೆ ಗೂಡು ಕಟ್ಟಿದರೆ ಅದು ಅಶುಭದ ಸಂಕೇತ. ಜಗಳ, ಕಲಹ, ನಕಾರಾತ್ಮಕ ಶಕ್ತಿ ಇತ್ಯಾದಿಗಳ ಆಗಮನವನ್ನು ಸೂಚಿಸುತ್ತದೆ

Image Credits: Canva

ಪಕ್ಷಿಗಳು ಮನೆಗೆ ಬಂದು ಗೂಡು ಕಟ್ಟುವುದು ಪ್ರಕೃತಿ ನಿಮ್ಮ ಪರವಾಗಿರುವ ಸೂಚನೆ. ಇಂತಹ ಮನೆಗಳು ಶುದ್ಧತೆ ಮತ್ತು ಶ್ರದ್ಧೆಗೆ ತಕ್ಕ ಸ್ಥಳಗಳೆಂದು ಪರಿಗಣಿಸಲಾಗುತ್ತದೆ

Image Credits: Canva

ಕಾಗೆಯ ಗೂಡು ಮನೆಯ ಒಳಗೆ ಕಂಡರೆ ತಕ್ಷಣ ಕ್ರಮವಹಿಸಬೇಕು: ಮನೆಯ ಒಳಗೆ ಕಾಗೆ ಗೂಡನ್ನು ಕಟ್ಟಿದರೆ, ಅದನ್ನು ಸಹಜವಾಗಿ ಹೊರಗೆ ಹಾಕಿ. ಮರದ ಮೇಲೆ ಅದನ್ನು ಇರಿಸುವುದು ಉತ್ತಮ; ಮನೆಯೊಳಗೆ ಇಡಬಾರದು

Image Credits: Canva