ತುಂಬಾ ತೆಳ್ಳಗಿದ್ದೀರಾ ದಪ್ಪ ಆಗಲು ಹೀಗೆ ಮಾಡಿ 

ತುಂಬಾ ಜನರು ದಪ್ಪ ಆಗಲು ಹಲವಾರು ಟಿಪ್ಸ್ ಫಾಲೋ ಮಾಡ್ತಾರೆ.ಆದರೆ ಈ ಆಹಾರ ಸೇವಿಸಿದ್ರು ದಪ್ಪ ಆಗಬಹುದು

ಬಾಳೆಹಣ್ಣನ್ನು  ಸರಿಯಾದ ರೀತಿಯಲ್ಲಿ ಸವಿಸಿದ್ರೆ ತೂಕ ಹೆಚ್ಚಿಸಬದುದು 

ಉಪಹಾರಕ್ಕೆ ಬಾಳೆಹಣ್ಣು ತಿನ್ನುವುದರಿಂದ ತೂಕ ಹೆಚ್ಚಾಗುತ್ತೆ 

ಮದ್ಯಾಹ್ನದ ಊಟಕ್ಕೆ ಮೊಸರು ಹಾಗೂ  ಬಾಳೆಹಣ್ಣನ್ನುತಿನ್ನಿ   

ವ್ಯಾಯಾಮದ ನಂತರ ಬಾಳೆ ಹಣ್ಣು  ತಿನ್ನುವುದು ಉತ್ತಮ