ಅಗ್ಗದ ಬೆಲೆಗೆ ಎಲೆಕ್ಟ್ರಿಕ್ ಕಾರ್ ಬಿಡುಗಡೆ ಮಾಡಿದ ಟಾಟಾ ಮೋಟರ್ಸ್ 

ಭಾರತದಲ್ಲಿ ಎಲೆಕ್ಟ್ರಿಕ್ ವಾಹನಗಳ ಬಳಕೆ ಹೆಚ್ಚುತ್ತಿದೆ. ಹಾಗೆಯೆ ಕೆಲವೊಂದು ಕಾರುಗಳ ಬೆಲೆ ಜಾಸ್ತಿ ಇರುತ್ತೆ 

ಟಾಟಾ ಟಿಯಾಗೊ ಇ ವಿ ಹೊಸ ಕಾರ್ ಬಿಡುಗಡೆ ಮಾಡಿದೆ.

ಮೊದಲ ಹತ್ತು ಸಾವಿರ ಗ್ರಾಹಕರಿಗೆ 8.49 ಲಕ್ಷ ರೂಪಾಯಿಯ ಬೆಲೆಯಲ್ಲಿ ಬಿಡುಗಡೆ ಮಾಡಲಾಗಿದೆ

ಈ ಕಾರಿನ ಬೆಲೆ 8.49 ಲಕ್ಷ ರೂಪಾಯಿಯಿಂದ 11.79 ಲಕ್ಷ ರೂಪಾಯಿವರೆಗೆ ಆಗಬಹುದು. 

ಈ ಕಾರಿನ ಹ್ಯಾಚ್ ಬ್ಯಾಕ್ನಲ್ಲಿ ಚಾರ್ಜ್ಇಂಗ್ ಆಯ್ಕೆಯನ್ನು ನೀಡಲಾಗಿದೆ

ಈ ಕಾರ್ ಅದ್ಬುತ ಫೀಚರ್ ಹೊಂದಿದೆ 

Electric cars in kannada