Image Credits: Google 

ಅತ್ಯುತ್ತಮ ಮೈಲೇಜ್ ನೀಡುವ ಸುಝುಕಿಯ ಸಿ ಎನ್ ಜಿ ಕಾರ್ ಬಿಡುಗಡೆ ಆಗಿದೆ 

Image Credits: Google 

ಸಿ ಎನ್ ಜಿ ಕಾರುಗಳನ್ನು ಮಾರಾಟ ಮಾಡುವಲ್ಲಿ ಸುಜುಕಿ ಅಗ್ರಸ್ಥಾನವನ್ನು ಪಡೆದಿದೆ 

Image Credits: Google 

ಈಗ XL6 MPV  ಸಿ ಏನ್ ಜಿ ಕಾರ್ ಬಿಡುಗಡೆ ಮಾಡಿದೆ

Image Credits: Google 

ಈ  ಮಾಡೆಲ್ ಸಾಮಾನ್ಯ ಪೆಟ್ರೋಲ್ ಮಾಡೆಲ್ ಕಿಂತ 95 ಸಾವಿರ ರೂಪಾಯಿ ಹೆಚ್ಚಿದೆ 

Image Credits: Google 

ಶೋ ರೂಮ್ ಬೆಲೆ 12.24 ಲಕ್ಷ ರೂಪಾಯಿ ಇದೆ 

Image Credits: Google 

ಮಾರುತಿ ಸುಜುಕಿ ಕಂಪನಿಯು 1.5 ಲೀಟರ್ ನ್ಯಾಚುರಲಿ ಆಸ್ಪೆರೆಟೆಡ್ ಫೋರ್ ಸಿಲಿಂಡರ್ ಪೆಟ್ರೋಲ್ ಎಂಜಿನ್ ಜೊತೆ ಎಸ್-ಸಿಎನ್ ಜಿ ಕಿಟ್ ನೀಡಲಾಗಿದೆ

Image Credits: Google 

ಈ ಮೂಲಕ ಹೊಸ ಸಿಎನ್ ಜಿ ಆವೃತ್ತಿಯು ಪ್ರತಿ ಕೆಜಿಗೆ ಗರಿಷ್ಠ 26.32 ಕಿ.ಮೀ ಮೈಲೇಜ್ ಹಿಂದಿರುಗಿಸಲಿದೆ  

Image Credits: Google 

ಸುಜುಕಿ ಈ ಕಾರ್ ನಲ್ಲಿ ಅಧಿಕ ಫೀಚರ್ ನೀಡಿದ್ದು ಅತ್ಯಾಕರ್ಷಕ ಆಗಿದೆ 

Image Credits: Google 

 ಸೆನ್ಸರ್, ಪವರ್ ವಿಂಡೋ  ಹಾಗೂ ಡಿಸ್ಪ್ಲೇ ಕೂಡ ನೀಡಿದೆ