ಸೀರೆಯುಟ್ಟು ಮಳೆಯಲ್ಲಿ ಮಿಂದೆದ್ದ ಸಾನ್ಯಾ ಐಯ್ಯರ್ 

ಸಾನ್ಯಾ ಅವರು ಬಿಗ್ ಬಾಸ್ ಮನೆಯಲ್ಲಿ ವೀಕೆಂಡ್ ನಲ್ಲಿ ಹಳದಿ ಸೀರೆಯಲ್ಲಿ ಕಾಣಿಸಿಕೊಂಡರು  

ವೀಕೆಂಡ್ ವಿಥ್ ಸುದೀಪ ಕಾರ್ಯಕ್ರಮ ಮುಗಿದ ಮೇಲೆ ಎಲ್ಲರು ಮಳೆಯಲ್ಲಿ ನೆನೆದಿದ್ದಾರೆ 

ಮಳೆ ಬರುವಾಗ ಸ್ವಾತಿ ಮುತ್ತಿನ ಮಳೆ ಹಾನಿಯೇ ಹಾಡನ್ನು ಬಿಗ್ ಬಾಸ್ ಮನೆಯಲ್ಲಿ ಹಾಕಿದ್ದಾರೆ 

ಎಲ್ಲ ಸ್ಪರ್ದಿಗಳು ಸಖತ್ ಆಗಿ ಕುಣಿದಿದ್ದಾರೆ 

ಈ ಸಮಯದಲ್ಲಿ ಸಾನ್ಯ ಐಯ್ಯರ್ ಕೂಡ ಡಾನ್ಸ್ ಮಾಡಿದ್ದಾರೆ 

ಈ ಸಮಯದ ಫೋಟೋಗಳನ್ನು ಅವರ ಖಾತೆಯಲ್ಲಿ ಹಂಚಿಕೊಂಡಿದ್ದಾರೆ 

ಸೊ ಕ್ಯೂಟ್ ಅಂತ ಅಭಿಮಾನಿಗಳು ಕಾಮೆಂಟ್ಸ್ ಮಾಡಿದ್ದಾರೆ 

ಸಾನ್ಯ ಐಯ್ಯರ್ ಅತಿ ಹೆಚ್ಚು ಅಭಿಮಾನಿಗಳನ್ನು ಹೊಂದಿದ್ದಾರೆ