ರಿಷಬ್ ಶೆಟ್ಟಿ ಇಂದ ಅವಾರ್ಡ್ ಸ್ವೀಕರಿಸಿದ ರಂಜನಿ ರಾಘವನ್ 

Credits: Instagram 

ಕನ್ನಡತಿ ಧಾರಾವಾಹಿಯಲ್ಲಿ ಭುವಿ ಎಂದೇ ಪ್ರಸಿದ್ದಿ ಪಡಿದಿರುವ ರಂಜನಿ ರಾಘವನ್ 

ಕಲರ್ಸ್ ಕನ್ನಡದಲ್ಲಿ ಅನುಬಂಧ ಅವಾರ್ಡ್ಸ್ ನಲ್ಲಿ ಅವಾರ್ಡ್ ಸಿಕ್ಕಿದೆ 

ಜನ ಮೆಚ್ಚಿದ ನಾಯಕಿ ಅವಾರ್ಡ್ ರಂಜನಿ ಅವರಿಗೆ ಸಿಕ್ಕಿದೆ 

ರಿಷಬ್ ಶೆಟ್ಟಿ ಅವರು ರಂಜನಿ ಅವರಿಗೆ ಅವಾರ್ಡ್ ನೀಡಿದ್ದಾರೆ 

ಈ ವಿಷಯವನ್ನು ಅವರು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ 

ಬೆಂಬಲ ನೀಡಿದ ಎಲ್ಲರಿಗೂ ಧನ್ಯವಾದವನ್ನು ತಿಳಿಸಿದ್ದಾರೆ 

ಅಭಿಮಾನಿಗಳಿಂದ ಹೆಚ್ಚು ಲೈಕ್ಸ್ ಕೂಡ ಸಿಕ್ಕಿದೆ