ಮೋದಿ ಸರ್ಕಾರದಿಂದ ರೈತರಿಗೆ ನಾಳೆ ಸಿಗಲಿದೆ ಗುಡ್ ನ್ಯೂಸ್
ದೇಶದ ಕೋಟ್ಯಂತರ ರೈತರಿಗೆ ಸಂತಸದ ಸುದ್ದಿಯಿದೆ. ಪಿಎಂ ಕಿಸಾನ್ ಯೋಜನೆಯ ೧೨ನೆ ಕಂತಿನ ಎರಡು ಸಾವಿರ ರೂಪಾಯಿಯನ್ನು ಸರ್ಕಾರ ಇದೆ ತಿಂಗಳು, ರೈತರ ಖಾತೆಗೆ ವರ್ಗಾಯಿಸಬಹುದು
ಪಿ ಎಂ ಕಿಸಾನ್ ಹಣಕ್ಕಾಗಿ ತುಂಬಾ ಜನರು ಕಾಯುತ್ತಿದ್ದಾರೆ
ಹಾಗಾದ್ರೆ ಪಿಎಂ ಕಿಸಾನ್ ಹಣ ಯಾವಾಗ ಬರುತ್ತೆ ಅಂತ ನೋಡಿ
ಅಕ್ಟೋಬರ್ ನಲ್ಲಿ ನಡೆಯುವ ಸಮ್ಮೇಳನದಲ್ಲಿ ಪ್ರಧಾನಿ ಮೋದಿ ಹಣ ಬಿಡುಗಡೆಗೊಳಿಸಲಿದ್ದಾರೆ
ರೈತರಿಗೆ ಸಿಗಲಿದೆ ೬೦೦೦ ರೂಪಾಯಿ
ರೈತರಿಗೆ ಆದಾಯ ಹೆಚ್ಚಿಸಲು ಕೇಂದ್ರ ಸರ್ಕಾರ ಹೊಸ ಯೋಜನೆ ತಂದಿದೆ
ಇದರಲ್ಲಿ ಅರ್ಹ ರೈತರಿಗೆ ವಾರ್ಷಿಕ 6 ಸಾವಿರ ರೂ.ಗಳನ್ನು ನೀಡಲಾಗುತ್ತಿದೆ.
ಪೂರ್ಣ ವಿವರಕ್ಕಾಗಿ ಇಲ್ಲಿ ಒತ್ತಿ
ತಪ್ಪದೆ ಈ ವಿಷಯವನ್ನು ಶೇರ್ ಮಾಡಿ