Image Credits: Google
Image Credits: Google
ತನಿಖೆ ಪ್ರಾರಂಭವಾದ ನಂತರ ಮಕ್ಕಳ ರಹಸ್ಯ ಬಾಯ್ಬಿಟ್ಟ ನಯನತಾರ ಹಾಗೂ ವಿಘ್ನೇಶ್
ನಯನತಾರ ಹಾಗೂ ವಿಘ್ನೇಶ್ ಅವರ ವಯಕ್ತಿಕ ಜೀವನದ ಕುರಿತು ಪದೇ ಪದೇ ಸುದ್ದಿ ಕೇಳಿಬರುತ್ತಿದೆ.
ನಯನತಾರ ಹಾಗೂ ವಿಘ್ನೇಶ್ ಅವರ ವಯಕ್ತಿಕ ಜೀವನದ ಕುರಿತು ಪದೇ ಪದೇ ಸುದ್ದಿ ಕೇಳಿಬರುತ್ತಿದೆ.
ಮದುವೆಯಾದ ನಾಲ್ಕೇ ತಿಂಗಳಿನಲ್ಲಿ ಅವಳಿ ಜವಳಿ ಮಗುವನ್ನು ಪಡೆದಿದ್ದಾರೆ
ಬಾಡಿಗೆ ತಾಯ್ತನದ ಮೂಲಕ ಮಗುವನ್ನು ಪಡೆದ ಮೇಲೆ ಕಾನೂನಾತ್ಮಕ ತೊಂದರೆಗಳು ಎದುರಾದವು
ಬಾಡಿಗೆ ತಾಯ್ತನದ ಮೂಲಕ ಮಗುವನ್ನು ಪಡೆದ ಮೇಲೆ ಕಾನೂನಾತ್ಮಕ ತೊಂದರೆಗಳು ಎದುರಾದವು
ಈಗ ಎಲ್ಲ ಸತ್ಯವನ್ನು ನಯನತಾರ ಬಾಯ್ಬಿಟ್ಟಿದ್ದಾರೆ
ಜೂನ್
9ರಂದು ನಯನತಾರಾ ಹಾಗೂ ವಿಘ್ನೇಶ್
ಅವರು ಹಸೆಮಣೆ ಏರಿದರು. ಆದರೆ ಅಚ್ಚರಿಯ ವಿಚಾರ ಏನೆಂದರೆ, ಇವರ ಮದುವೆ 6 ವರ್ಷಗಳ ಹಿಂದೆಯೇ ನಡೆದಿತ್ತು
6 ವರ್ಷದ ಹಿಂದೆಯೇ ರಿಜಿಸ್ಟರ್ ಮದುವೆ ಆಗಿದ್ದೇವೆ ಎಂದು ವಿಚಾರಣೆಯ ಸಮಯದಲ್ಲಿ ಹೇಳಿದ್ದಾರೆ
ಅವರ ಹತ್ತಿರದ ಸಂಬಂಧಿಯೊಬ್ಬರು ಬಾಡಿಗೆ ತಾಯ್ತನದ ಮೂಲಕ ಮಗು ನೀಡಿದ್ದಾರೆ. ಆ ಮಹಿಳೆ ವಿದೇಶದಲ್ಲಿ ನೆಲೆಸಿದ್ದಾರೆ ಎಂದು ಹೇಳಿದ್ದಾರೆ
ಇಲ್ಲಿ ಕ್ಲಿಕ್ ಮಾಡಿ