ನಭಾ ನಟೇಶ್ ಸೌಂದರ್ಯಕ್ಕೆ ಫ್ಯಾನ್ಸ್ ಫೀದಾ. ಹೊಸ ಲುಕ್ ನಲ್ಲಿ ನಭಾ 

ಕನ್ನಡದ ವಜ್ರಕಾಯ ಚಿತ್ರದಲ್ಲಿ ಕಾಣಿಸಿಕೊಂಡಿದ್ದರು 

ಕನ್ನಡದ ಗಡಿ ದಾಟಿ ಟಾಲಿವುಡ್ ನಲ್ಲಿ ಮಿಂಚುತ್ತಿರುವ ನಟಿ 

ಸೋಶಿಯಲ್ ಮೀಡಿಯಾ ದಲ್ಲಿ ಯಾವಾಗಲು ತಮ್ಮ ಸುಂದರವಾದ ಫೋಟೋಸ್ ಹಂಚಿಕೊಳ್ಳುತ್ತಾರೆ 

ಇವರು ಹುಟ್ಟಿದ್ದು ಶೃಂಗೇರಿಯಲ್ಲಿ. 

ಕನ್ನಡತಿಯ ಸೌಂದರ್ಯಕ್ಕೆ ತೆಲುಗು ಫ್ಯಾನ್ಸ್‌ ಫಿದಾ ಆಗಿದ್ದರು 

ಈಗ ಸಾಂಪ್ರದಾಯಿಕ  ಲುಕ್ ನಲ್ಲಿ ಕಾಣಿಸಿಕೊಂಡಿದ್ದಾರೆ