Image Source: Google

ಚಳಿಗಾಲದಲ್ಲಿ ಸ್ನಾನ ಮಾಡುವಾಗ ಈ ತಪ್ಪನ್ನು ಮಾಡಲೇಬೇಡಿ

Image Source: Google

ಚಳಿಗಾಲದಲ್ಲಿ ಸ್ನಾನ ಮಾಡುವಾಗ ಎಚ್ಚರಿಕೆಯಿಂದಿರುವುದು ತುಂಬಾ ಮುಖ್ಯ. ಚಳಿಯಿಂದ ರಕ್ಷಿಸಿಕೊಳ್ಳುವ ಕೆಲವು ತಪ್ಪುಗಳನ್ನು ನೀವು ಮಾಡಬಹುದು

Image Source: Google

ಅತಿಯಾಗಿ ಬಿಸಿನೀರು ಚರ್ಮವನ್ನು ಒಣಗಿಸುತ್ತದೆ ಮತ್ತು ಕೆರೆತ, ತುರಿಕೆ ಉಂಟು ಮಾಡುತ್ತದೆ. ಇದರಿಂದ  ಚರ್ಮವು ಸೂಕ್ಷ್ಮವಾಗುತ್ತದೆ. ಇದರ ಬದಲು ಬೆಚ್ಚಗಿನ ನೀರಿನಲ್ಲಿ ಸ್ನಾನ ಮಾಡುವುದು ಉತ್ತಮ.

Image Source: Google

ದಿನಾಲೂ ಪದೇ ಪದೇ ಸ್ನಾನ ಮಾಡಬಾರದು, ಇದರಿಂದ ನಿಮ್ಮ ತ್ವಚೆ ಒಣಗುತ್ತೆ ಹಾಗೂ ತುರಿಕೆ ಆರಂಭವಾಗುತ್ತೆ

Image Source: Google

ಕೆಮಿಕಲ್ ಯುಕ್ತ ಸೋಪ್ ಗಳು ನಿಮ್ಮ ಚರ್ಮಕ್ಕೆ ಹಾನಿಯುಂಟುಮಾಡುತ್ತೆ, ಆದ್ದರಿಂದ ಸೌಮ್ಯವಾದ ಸೋಪ್ ಬಳಸಿ

Image Source: Google

 ಹೆಚ್ಚು ಹೊತ್ತು ಬಿಸಿನೀರಿನಲ್ಲಿ ಇರುವುದರಿಂದ ದೇಹದ ನೈಸರ್ಗಿಕ ತೈಲಗಳು ಕಳೆದುಹೋಗುತ್ತವೆ. 10-15 ನಿಮಿಷಗಳ ಸ್ನಾನ ಸಾಕು

Image Source: Google

ವಾರಕೊಮ್ಮೆ ಟವೆಲ್ ತೊಳೆಯಿರಿ, ಒದ್ದೆಯಾದ ಟವೆಲ್ ಬ್ಯಾಕ್ಟೀರಿಯಾ, ಫಂಗಸ್ ಗಳಿಗೆ ಸಂತಾನೋತ್ಪತ್ತಿ ಮಾಡುವ ಸ್ಥಳವಾಗಿದೆ

Image Source: Google

ಕೊಳಕು ಟವೆಲ್ ಬಳಸುವುದರಿಂದ ಕಜ್ಜಿ ಅಥವಾ ಅಲರ್ಜಿ ಆಗುತ್ತೆ

Image Source: Google

ಚಳಿಗಾಲದಲ್ಲಿ ತಣ್ಣೀರಿನಲ್ಲಿ ಸ್ನಾನ ಮಾಡುವುದು ಆರೋಗ್ಯಕ್ಕೆ ಹಾನಿಕಾರಕ. ಇದರಿಂದ ಶೀತ, ಕೆಮ್ಮು, ಜ್ವರ ಬರಬಹುದು

Image Source: Google

ಚಳಿಗಾಲದಲ್ಲಿ ಹೃದಯಾಘಾತ ಆಗದಂತೆ ತಡೆಯಲು ಹೀಗೆ ಮಾಡಿ