ಕಾಂತಾರ ಚಿತ್ರದಲ್ಲಿ ಕರಾವಳಿಯ ಆಚರಣೆ ಬಗ್ಗೆ ಕಾಣಬಹುದು 

ಕಾಂತಾರ ಅಂದರೆ ಒಂದು ದಟ್ಟಾರಣ್ಯ  ಹಾಗೆ ಅಲ್ಲಿ ಬದುಕುವ ಜನರನ್ನು ತೋರಿಸುತ್ತೆ 

ಅರಣ್ಯ ಭೂಮಿಯ ಒತ್ತುವರಿ ಅರಣ್ಯ ಅಧಿಕಾರಿಗಳು ಮತ್ತು ಗ್ರಾಮಸ್ಥರ ನಡುವಿನ ತಿಕ್ಕಾಟ  ಕಾಣಿಸುತ್ತೆ 

ಈ ಸಿನಿಮಾದ ಮುಖ್ಯ ಹೈಲೈಟ್ ಅಂದರೆ ಕರಾವಳಿಯ ಸಂಸ್ಕೃತಿ 

ಕರಾವಳಿಯ ಭೂತಾರಾಧನೆ ಹಾಗೂ ಭೂತ ಕೋಲಾ  ವನ್ನು ತೋರಿಸಿದ್ದಾರೆ 

ಭೂತ ಕೋಲಾ ಹಾಗೂ ಕಂಬಳ ಕರ್ನಾಟಕದ ಸಾಂಪ್ರದಾಯಿಕ ಸಂಸ್ಕೃತಿಯನ್ನು ಜೀವಂತಗೊಳಿಸಿದೆ 

ಕಾಂತಾರ ಸಿನಿಮಾದಲ್ಲಿ ರಿಷಬ್ ಶೆಟ್ಟಿ ಅವರ ಅಭಿನಯ ಮಾತ್ರ ಅದ್ಭುತವಾಗಿದೆ

ದೇವಮಾನವರು ರಕ್ಷಕರು ಮತ್ತು ಅವರ ಶಕ್ತಿಗಳು ಗ್ರಾಮವನ್ನು ಸುತ್ತುವರೆದಿವೆ ಎಂದು ನಂಬಲಾಗಿದೆ

ಚಿತ್ರವನ್ನು ನೋಡಿ ವೀಕ್ಷಕರೆಲ್ಲರೂ  ಖುಷಿಯಾಗಿದ್ದಾರೆ ಹಾಗೆ ಬಾರಿ ಮೆಚ್ಚುಗೆ ವ್ಯಕ್ತವಾಗಿದೆ 

ಈ ವಿಷಯವನ್ನು ತಪ್ಪದೆ ಶೇರ್ ಮಾಡಿ  kanatara kannada movie review