ನಟ ಚೇತನ್ ಗೆ ಚಾಲೆಂಜ್ ತಾಕತ್ ಇದ್ರೆ ಮಂಗಳೂರಿಗೆ ಬಂದು ಪ್ರಶ್ನೆ ಮಾಡಿ  ಎಂದು ಹೇಳಿದ ನಟ ಸ್ವರಾಜ್ ಶೆಟ್ಟಿ 

ಕಾಂತಾರ ಸಿನಿಮಾ ಭರ್ಜರಿ ಗೆಲುವನ್ನು ಕಂಡಿದೆ. ಆದರೆ ಈಗ ಮತ್ತೆ ಸುದ್ದಿ ಆಗಿದೆ 

ನಟ ಚೇತನ್ ಕಾಂತಾರ ಸಿನಿಮಾ ಬಗ್ಗೆ ಹೇಳಿದ ಹೇಳಿಕೆ ವಿವಾದ ಉಂಟು ಮಾಡಿದೆ 

ಅದಕ್ಕೆ ಕಾಂತಾರ ಸಿನಿಮಾ ತಂಡ ಕೂಡ ಗರಂ ಆಗಿದೆ 

ಚೇತನ್ ಅವರು ನೀಡಿದ ಹೇಳಿಕೆ ಇಂದ ನಮ್ಮ ಭಾವನೆಗೆ ದಕ್ಕೆ ಆಗಿದೆ ಎಂದು ಸ್ವರಾಜ್ ಹೇಳಿದ್ದಾರೆ 

ಸಿನಿಮಾ ರಿಲೀಸ್ ಆಗಿ ಇಷ್ಟು ದಿನ ಆದ ಮೇಲೆ ವಿವಾದ ಶುರು ಮಾಡಿದ್ದಾರೆ 

ಭೂತಾರಾಧನೆ ಹಾಗೂ ದೈವಾರಾಧನೆ ಬಗ್ಗೆ ತುಳು ನಾಡಿಗೆ ಬಂದು ತಿಳಿಯಿರಿ ಎಂದು ಹೇಳಿದ್ದಾರೆ 

ಹಿಂದಿನ ಕಾಲದಿಂದಲೂ ದೈವಾರಾಧನೆ ನಡೆಯುತ್ತಾ ಬಂದಿದೆ. ಸ್ವರಾಜ್ ಅವರು ಚಾಲೆಂಜ್ ಕೂಡ ಹಾಕಿದ್ದಾರೆ