10ನೆ ಕ್ಲಾಸ್ ಪಾಸಾದವರು ನೋಡಿ ರೈಲ್ವೆ ಉದ್ಯೋಗ ಸಿಗಲಿದೆ

ಭಾರತೀಯ ರೈಲ್ವೆ ಇಲಾಖೆಯ ಪೂರ್ವ ರೈಲ್ವೆ ಇಲಾಖೆಯ ಅಡಿಯಲ್ಲಿ ಅಪ್ರೆಂಟಿಸ್‌ಗಳ ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿಗಳನ್ನು ಬಿಡುಗಡೆಮಾಡಲಾಗಿದೆ

ಒಟ್ಟು 3115 ಹುದ್ದೆಗಳು ಖಾಲಿ ಇದೆ. ಹುದ್ದೆಗಳ ವಿವರ ಹಾಗೆ ಅದರ ಅರ್ಹತೆಗಳು ಈ ಕೆಳಗಿನಂತಿವೆ. 

ಈ ರೈಲ್ವೆ ಇಲಾಖೆಯ ಅಪ್ರೆಂಟಿಸ್‌ ಹುದ್ದೆಗಳಿಗೆ ಅರ್ಜಿ ಸಲ್ಲಿಸುವವರು 15 ವರ್ಷದಿಂದ 24 ವರ್ಷದ ನಡುವಿನವರು ಸಲ್ಲಿಸಬಹುದು.

ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ; ಅಕ್ಟೋಬರ್ 29, 2022

ಅರ್ಜಿ ಸಲ್ಲಿಸುವ ಅಭ್ಯರ್ಥಿ ಕನಿಷ್ಠ 50% ಅಂಕಗಳೊಂದಿಗೆ ಮಾನ್ಯತೆ ಪಡೆದ ಮಂಡಳಿಯಿಂದ 10ನೆೇ ತರಗತಿ ಪಾಸ್ ಆಗಿರಬೇಕು

ಹಾಗೆಯೆ NCVT/SCVT ಹೊರಡಿಸಿದ ಅಧಿಸೂಚನೆಯಂತೆ ಸಂಬಂಧಿತ ವಿಷಯದಲ್ಲಿ ಐಟಿಐ ಪ್ರಮಾಣಪತ್ರವನ್ನು ಹೊಂದಿರಬೇಕು.