Image Source: Google
ಈಗಿನ ಸಮಯದಲ್ಲಿ ಕೆಮ್ಮಿನ ಸಮಸ್ಯೆ ಸಾಮಾನ್ಯವಾಗಿ ಕಾಡುತ್ತೆ, ಅದಕ್ಕೆ ಈ ಮನೆಮದ್ದುಗಳನ್ನು ಸೇವಿಸಬಹುದು
ಈಗಿನ ಸಮಯದಲ್ಲಿ ಕೆಮ್ಮಿನ ಸಮಸ್ಯೆ ಸಾಮಾನ್ಯವಾಗಿ ಕಾಡುತ್ತೆ, ಅದಕ್ಕೆ ಈ ಮನೆಮದ್ದುಗಳನ್ನು ಸೇವಿಸಬಹುದು
Image Source: Google
ಬೆಚ್ಚಗಿನ ನೀರು ಅಥವಾ ಹಾಲಿನೊಂದಿಗೆ ಜೇನುತುಪ್ಪ ಮಿಶ್ರಣ ಮಾಡಿ ಕುಡಿಯುವುದರಿಂದ ಗಂಟಲು ನೋವು ಶಮನವಾಗುತ್ತದೆ ಮತ್ತು ಕೆಮ್ಮು ಕಡಿಮೆಯಾಗುತ್ತೆ
Image Source: Google
ಬಿಸಿ ನೀರಿನಲ್ಲಿ ಯೂಕಲಿಪ್ಟಸ್ ಎಣ್ಣೆಯ ಹನಿಗಳನ್ನು
ಹಾಕಿ ಆವಿಯನ್ನು
ಉಸಿರಾಡುವುದರಿಂದ ಉಸಿರಾಟ ಸುಲಭವಾಗುತ್ತದೆ ಹಾಗೂ ಕೆಮ್ಮು ಕಡಿಮೆಯಾಗುತ್ತೆ
Image Source: Google
ಇಂಗು ಮತ್ತು ಬೆಳ್ಳುಳ್ಳಿಯನ್ನು ಬೆರೆಸಿ ಸೇವಿಸುವುದರಿಂದ ಲೋಳೆ ಸ್ರವಿಸುವಿಕೆ ಕಡಿಮೆಯಾಗುತ್ತದೆ ಹಾಗೂ ಕೆಮ್ಮು ನಿವಾರಣೆಯಾಗುತ್ತದೆ
Image Source: Google
ತುಳಸಿ ಎಲೆಗಳನ್ನು ಕುದಿಸಿ ಚಹಾ ಮಾಡಿ ಕುಡಿಯುವುದರಿಂದ ಗಂಟಲು ಸೋಂಕು ನಿವಾರಣೆಯಾಗುತ್ತದೆ ಮತ್ತು ಕೆಮ್ಮು ಕಡಿಮೆಯಾಗುತ್ತೆ
Image Source: Google
ಬೆಚ್ಚಗಿನ ಶುಂಠಿ ಚಹಾ ಕುಡಿಯುವುದರಿಂದ ಕೆಮ್ಮು ಮತ್ತು ಗಂಟಲು ನೋವು ಶಮನವಾಗುತ್ತದೆ
Image Source: Google
ಈರುಳ್ಳಿ ರಸವನ್ನು ತೆಗೆದು ಜೇನುತುಪ್ಪದೊಂದಿದೆ ಮಿಶ್ರಣ ಮಾಡಿ ದಿನಕ್ಕೆ ಎರಡು ಬಾರಿ ಸೇವಿಸಿ
Image Source: Google
ರಾತ್ರಿ ಸಮಯದಲ್ಲಿ ಹಾಲಿನಲ್ಲಿ ಅರಿಶಿನವನ್ನು ಬೆರೆಸೆ ಕುಡಿಯಿರಿ
Image Source: Google
ಚಳಿಗಾಲದಲ್ಲಿ ಹೃದಯಾಘಾತ ಆಗದಂತೆ ತಡೆಯಲು ಹೀಗೆ ಮಾಡಿ
Learn more