ಗಟ್ಟಿಮೇಳ ಧಾರವಾಹಿ ನಟಿ ಪ್ರಿಯಾ ಜೊತೆ ಸಿದ್ದು ಮೂಲಿಮನಿ ಎಂಗೇಜ್ಮೆಂಟ್ 

ಪಾರು ಸೀರಿಯಲ್ ಮೂಲಕ ಎಲ್ಲರ ಮನೆ ಮಾತಾದ ಸಿದ್ದು ಪ್ರಿಯಾ ಜೊತೆ  ನವೆಂಬರ್ ೨೦ರಂದು ಎಂಗೇಜ್ಮೆಂಟ್ ಮಾಡಿಕೊಂಡಿದ್ದಾರೆ  

ಇಬ್ಬರು ಕೂಡ ಡಾನ್ಸ್ ಧಮಾಕ ಚಿತ್ರದಲ್ಲಿ ಒಟ್ಟಿಗೆ ನಟನೆ ಮಾಡಿದ್ದಾರೆ 

ಇಲ್ಲಿ ಸ್ನೇಹ ಬೆಳೆದು ಪ್ರೀತಿಗೆ ತಿರುಗಿದೆ ನಂತರ ಮನೆಯವರ ಹತ್ತಿರ ಒಪ್ಪಿಗೆ ಪಡೆದುಕೊಂಡಿದ್ದಾರೆ 

ಪ್ರಿಯಾ ಆಚಾರ್ ಕೇವಲ ಗಟ್ಟಿಮೇಳ ಧಾರವಾಹಿ ಮಾತ್ರವಲ್ಲದೆ ಬೇರೆ ಬೇರೆ ಭಾಷೆಗಳ ಸೀರಿಯಲ್ ನಲ್ಲೂ ಕಾಣಿಸಿಕೊಂಡಿದ್ದಾರೆ 

ಸಿದ್ದು ಕೂಡ ರಂಗಿತರಂಗ ಹಾಗೂ ವಿಕ್ರಾಂತ್ ರೋಣ ಚಿತ್ರದಲ್ಲಿ ಅಭಿನಯ ಮಾಡಿದ್ದಾರೆ 

ಪ್ರಿಯ ಅವರ ಹುಟ್ಟಿದ ಊರು ದಾವಣಗೆರೆಯಲ್ಲಿ ಇವರ ನಿಶ್ಚಿತಾರ್ಥ ನಡೆದಿದೆ 

ಗಟ್ಟಿಮೇಳ ತಂಡ ಸೇರಿದಂತೆ ಬೇರೆ ಬೇರೆ ನಟ ನಟಿಯರು ಎಂಗೇಜ್ಮೆಂಟ್ ನಲ್ಲಿ ಇದ್ದರು 

ಮೌನಿ ಹಾಟ್ ಅವತಾರ ನೋಡಿ ಪತಿ ಏನ್ ಹೇಳಿದ್ರು ನೋಡಿ