Image Source: Instagram
ಡಾ ಬ್ರೋ ತಿಂಗಳ ಆದಾಯ ಎಷ್ಟು ಗೊತ್ತಾ ?
Image Source: Instagram
ಸಿನಿಮಾ ಸ್ಟಾರ್ ಗಳಿಗಿಂತ ಜಾಸ್ತಿ ಫ್ಯಾನ್ಸ್ ಹೊಂದಿರುವವರು Dr Bro
Image Source: Instagram
ಡಾ ಬ್ರೋ ತಮ್ಮ ಯೌಟ್ಯೂಬ್ ಆದಾಯ ಎಷ್ಟು ಎಂಬ ಮಾಹಿತಿಯನ್ನು ಹೇಳಿದ್ದಾರೆ
Image Source: Instagram
ಅತಿ ಸಣ್ಣ ವಯಸಿನ್ನಲ್ಲಿ ಹಲವಾರು ದೇಶಗಳನ್ನು ಸುತ್ತಿ ಕನ್ನಡದ ಜನತೆಗೆ ತೋರಿಸುತ್ತಿದ್ದಾರೆ
Image Source: Instagram
ಹೀಗೆ ಬೇರೆ ದೇಶದಲ್ಲಿ ತಿರುಗಾಡಲು ಹಣ ಸಹ ಜಾಸ್ತಿನೇ ಬೇಕು
Image Source: Instagram
ಡಾ ಬ್ರೋ ಹೋದ ಜಾಗಗಳಲ್ಲಿ ಕನ್ನಡದ ಸಂಸ್ಕೃತಿಯನ್ನು ಸಾರುತ್ತಾ ಬಂದಿದ್ದಾರೆ
Image Source: Instagram
ಈಗ ತಮ್ಮ ಇನ್ಕಮ್ ರಿವೀಲ್ ಮಾಡಿದ್ದಾರೆ ಗಗನ್ ಶ್ರೀನಿವಾಸ್
Image Source: Instagram
ಡಾ ಬ್ರೋ ಅವರಿಗೆ 176000 ಬರುತ್ತೆ ಎಂದು ಹೇಳಿದ್ದಾರೆ