ಹಾಲಿವುಡ್ ಗೆ ಹಾರಲು ರೆಡಿ ಆದ ಬಾಲಿವುಡ್ ಸುಂದರಿ ದಿಶಾ ಪಠಾಣಿ
ಬಾಲಿವುಡ್ ನಲ್ಲಿ ಸೂಪರ್ ಹಾಟ್ ಆಗಿರುವ ಬೆಡಗಿ ದಿಶಾ ಪಠಾಣಿ
ದಿಶಾ ಅವರ ಗ್ಲಾಮರ್ ನಿಂದಲೇ ಹಲವು ಅವಕಾಶವನ್ನು ಪಡೆದಿದ್ದಾರೆ
ಸೋಶಿಯಲ್ ಮೀಡಿಯಾದಲ್ಲಿ ಹಾಟ್ ಫೋಟೋ ಗಳನ್ನೂ ಪೋಸ್ಟ್ ಮಾಡುವ ನಟಿ
ಈಗ ಹಾಲಿವುಡ್ ಚಿತ್ರದಲ್ಲಿ ಕೂಡ ದಿಶಾ ಕಾಣಿಸಿಕೊಳ್ಳಲಿದ್ದಾರೆ
ಕಲ್ಕಿ ಚಿತ್ರದಲ್ಲಿ ಸಹ ದಿಶಾ ಅಭಿನಯ ಮಾಡಿದ್ದರು
ಇನ್ಸ್ಟಾ ದಲ್ಲಿ ಇವರಿಗೆ 61.5M followers ಇದ್ದಾರೆ
ಹಾಟ್ ಫೋಟೋಸ್ ಗಾಲ ಮೂಲಕ ಜನರನ್ನು ಸೆಳೆಯುತ್ತಾರೆ ನಟಿ ದಿಶಾ
Learn more