ದೀಪಾವಳಿ ಹಬ್ಬಕ್ಕೆ ಓಲಾ ಎಲೆಕ್ಟ್ರಿಕ್ ಸ್ಕೂಟರ್ ಮೇಲೆ ಭರ್ಜರಿ ಆಫರ್ 

ಎಲೆಕ್ಟ್ರಿಕ್ ಸ್ಕೂಟರ್ ಮಾರುಕಟ್ಟೆಯಲ್ಲೂ ಕೂಡ ಸ್ಕೂಟರ್ಗಳಿಗೆ ಬಾರಿ ಬೇಡಿಕೆ ಬರುತ್ತಿದೆ

ಓಲಾ ಕಂಪನಿ ಈಗ ಸದ್ಯ ಸಾಮಾನ್ಯ ಜನರಿಗೆ ಕೈಗೆಟಕುವ ಬೆಲೆಯಲ್ಲಿ  Ola S1 ಪರಿಚಯಿಸಿತು

ಅಕ್ಟೋಬರ್ 22 ರಂದು ಕಂಪನಿ ಘೋಷಣೆ ಮಾಡಲಿದೆ ಎಂದು ಭವಿಶ್ ಅಗರ್ವಾಲ್ ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ

ಈ ಘೋಷಣೆಯು ಕಡಿಮೆ ಬೆಲೆಯಲ್ಲಿ ಎಲೆಕ್ಟ್ರಿಕ್ ಸ್ಕೂಟರ್ ಪರಿಚಯಿಸುವ ಕುರಿತು ಎಂದು ಮಾಧ್ಯಮಗಳೂ ವರದಿಯಲ್ಲಿ ಊಹೆ ಮಾಡಿದೆ

ಓಲಾ ಕಂಪನಿಯು  Ola S1 ಸ್ಕೂಟರ್ನಂತೆಯೇ ಮತ್ತೊಂದು ಸ್ಕೂಟರ್ ಅನ್ನು ಕಡಿಮೆ ಬೆಲೆಗೆ ಮಾರುಕಟ್ಟೆಯಲ್ಲಿ ಪರಿಚಯಿಸುವ ಸಾಧ್ಯತೆ ಇದೆ

ಎಲೆಕ್ಟ್ರಿಕ್ ಸ್ಕೂಟರ್ ಬಳಸುವುದರಿಂದ ಪರಿಸರಕ್ಕೂ ಕೂಡ ಬಹಳ ಒಳ್ಳೆಯದು