Electric Scooter- ಕಡಿಮೆ ಬೆಲೆಗೆ ಸಿಗುವ ಎಲೆಕ್ಟ್ರಿಕ್ ಸ್ಕೂಟಿ
ಮಾರುಕಟ್ಟೆಯಲ್ಲಿ ಕೈಗೆಟಕುವ ಬೆಲೆಯಲ್ಲಿ ಸಿಗುವ ಎಲೆಕ್ಟ್ರಿಕ್ ಸ್ಕೂಟರ್ಗಳು
ಹಲವು ಕಂಪನಿಯ ಗಾಡಿಗಳು ನಿಮಗೆ ಸಿಗುತ್ತೆ ಆದರೆ ಬೆಸ್ಟ್ ಕಂಪನಿಯ ಬೆಸ್ಟ್ ಸ್ಕೂಟಿ ಬಗ್ಗೆ ತಿಳಿಯಿರಿ
Bounce Infinity ಈ ವಾಹನದ ಬೆಲೆಯೂ
45,099 ರೂಪಾಯಿ
ಬ್ಯಾಟರಿ ಬೇರೆ ಆದಹಾಗೆ ಬೆಲೆ ಕೂಡ ಹೆಚ್ಚು ಕಡಿಮೆ ಆಗುತ್ತೆ. ಈ ಸ್ಕೂಟಿ
65kmph ವೇಗವನ್ನು ಹೊಂದಿದೆ
ಹೀರೋ ಎಲೆಕ್ಟ್ರಿಕ್ ಒಪ್ಟಿಮ ಸಿಂಗಲ್ ಬ್ಯಾಟರಿ ಸ್ಕೂಟಿ ಬೆಲೆ
62,190 ರೂಪಾಯಿಗಳು.
ಇದು ಗಂಟೆಗೆ 45 ಕಿ ಮೀ ಗರಿಷ್ಟ ವೇಗವನ್ನು ನೀಡುತ್ತದೆ.
ಓಕಿನಾವಾ ಆ ರ್ ೩೦ ಇದರ ಬೆಲೆ 61,420 ರೂಪಾಯಿ.ಇದು60 ಕಿ ಮೀ ವೇಗವನ್ನು ಹೊಂದಿದೆ
CLICK HERE FOR MORE
ಈ ಎಲ್ಲ ಸ್ಕೂಟಿಗಳು ಚಾರ್ಜ್ ಆಗಲು ಸುಮಾರು 4 ಗಂಟೆಗಳ ಸಮಯವನ್ನು ತೆಗೆದುಕೊಳ್ಳುತ್ತೆ