ಒಂದು ಸಲ ಚಾರ್ಜ್ ಮಾಡಿದ್ರೆ 500 ಕಿ ಮೀ ಮೈಲೇಜ್ ಕೊಡುತ್ತೆ

ಈ ಹೊಸ ಕಾರು ಟೊಯೋಟಾ ಹಾಗೂ ಮಾರುತಿ ಸುಜುಕಿ ಕಂಪನಿಗಳ ಪಾಲುದಾರಿಕೆಯಲ್ಲಿ ಮೊಟ್ಟಮೊದಲ ಬಾರಿಗೆ  ತಯಾರು ಆಗ್ತಾಯಿದೆ

ಈ ಕಾರು ಕೇವಲ ಒಂದು ಬಾರಿ ಚಾರ್ಜ್ ಮಾಡಿದರೆ 500 ಕಿಲೋಮೀಟರ್ ವರೆಗಿನ ಮೈಲೇಜ್ ಕೊಡುತ್ತದೆ

ಒಂದು ವರದಿಯ ಪ್ರಕಾರ ಕಾರಿನ ಮಾಡೆಲ್ YY8 ಎಂದು ಕೋಡ್ ನೇಮ್ ಇಡಲಾಗಿದೆ. 

ಇದೊಂದು ಎಸ್ಯುವಿ ಕಾರ್ ಆಗಿದ್ದು 4275 ಮಿಲಿ ಮೀಟರ್ ಉದ್ದ ಹಾಗೂ 1880 ಮಿಮಿ ಮತ್ತು 1640 ಮಿಲಿಮೀಟರ್ ಉದ್ದವನ್ನು ಹೊಂದಿರಲಿದೆ

ಕಾರು ಸ್ವಲ್ಪ ಜಪಾನ್ ದೇಶದ ಮೋಡಲ್ ಗಳಿಗೆ ಹೋಲಿಕೆ ಆಗಲಿದೆ.

ಮಾರುತಿ ಸುಜುಕಿ ಬಿಡುಗಡೆ ಮಾಡುತ್ತಿರುವ ಎಲೆಕ್ಟ್ರಿಕ್ ಕಾರ್ ನ ಬೆಲೆ ಸುಮಾರು 13ಲಕ್ಷ

ಈ ಕಾರು 2025 ನೇ ಇಸವಿಯಲ್ಲಿ ಮಾರುಕಟ್ಟೆಗೆ ಬರುವ ಸಾಧ್ಯತೆ ಇದೆ

Best Electric car in kannada