ಪಾರು ಧಾರವಾಹಿ ಮೂಲಕ ಫೇಮಸ್ ಆದಂತಹ ನಟಿ ಮೋಕ್ಷಿತ ಪೈ (Mokshitha Pai)
ಬಿಗ್ ಬಾಸ್ ಮನೆಗೆ ಹೋಗುವ ಮುನ್ನ 6 ಲಕ್ಷ ಫಾಲ್ಲೋರ್ಸ್ ಇನ್ಸ್ಟಾ ದಲ್ಲಿ ಇದ್ದರು
ಬಿಗ್ ಬಾಸ್ ಗೆ ಹೋಗಿ ಸ್ವಲ್ಪ ಹೊತ್ತಿಗೆ 1 ಲಕ್ಷ ಫಾಲ್ಲೋರ್ಸ್ ಜಾಸ್ತಿ ಆಗಿದ್ದಾರೆ
Bigg boss 11 kannada ಗೆ ಬಂದ ಮೇಲೆ ಮತ್ತು ಪಾಪ್ಯುಲರ್ ಆಗ್ತಿದ್ದಾರೆ
bigg boss kannada season 11 ಬರೋಕು ಮುನ್ನ ಬಾಲಿ ಟ್ರಿಪ್ ಗೆ ಹೋಗಿದ್ದರು
BBK 11 ರಲ್ಲಿ ಇವರು ನರಕಕ್ಕೆ ಹೋಗಿದ್ದಾರೆ
ನರಕಕ್ಕೆ ಹೋಗಿದ್ದು ಬೇಸರವಿಲ್ಲ ಎಂದು Mokshitha ಹೇಳಿದ್ದಾರೆ
Mokshita Pai ಅವರದ್ದು You Tube ಚಾನೆಲ್ ಸಹ ಇದೆ
Bigg Boss 11 Kannada Contestant Mokshita Pai
Bigg Boss kannada latest Updates