Credits: Google
ಚಳಿಗಾಲದಲ್ಲಿ ಹೃದಯಾಘಾತ ಆಗದಂತೆ ತಡೆಯಲು ಹೀಗೆ ಮಾಡಿ
Credits: Google
ಚಳಿಗಾಲದ ಸಮಯದಲ್ಲಿ ಹೃದಯಾಘಾತ ಹಾಗೂ ಪಾರ್ಶ್ವವಾಯುವಿನ ಸಮಸ್ಯೆ ಜಾಸ್ತಿಯಾಗಿ ಕಂಡುಬರುತ್ತೆ
Credits: Google
ಕೆಟ್ಟ ಆಹಾರ ಪದ್ಧತಿ, ವ್ಯಾಯಾಮದ ಕೊರತೆ ಹಾಗೂ ಬದಲಾದ ಜೀವನಶೈಲಿ ಇದಕ್ಕೆಲ್ಲ ಕಾರಣವಾಗುತ್ತಿದೆ
Credits: Google
ಇಂತಹ ಸಮಯದಲ್ಲಿ ನಿಮ್ಮ ಹೃದಾಯ್ದ ಆರೋಗ್ಯವನ್ನು ಕಾಪಾಡಿಕೊಳ್ಳಲು ಈ ಸಲಹೆಗಳನ್ನು ಫಾಲೋ ಮಾಡಿ
Credits: Google
ಪ್ರತಿದಿನ ವಾಕಿಂಗ್ ಮಾಡುವುದನ್ನು ರೂಡಿ ಮಾಡಿಕೊಳ್ಳಿ. ಇದು ರಕ್ತದೊತ್ತಡ, ಹೃದ್ರೋಗ , ಮಧುಮೇಹವನ್ನು ನಿಯಂತ್ರಿಸುತ್ತೆ
Credits: Google
ಬೊಜ್ಜು ಹಲವಾರು ಸಮಸ್ಯೆಗಳಿಗೆ ಕಾರಣವಾಗುತ್ತೆ, ಹಾಗಾಗಿ ಆರೋಗ್ಯಕರ ತೂಕವನ್ನು ಕಾಪಾಡಿಕೊಳ್ಳಿ
Credits: Google
ಹೊರಗಿನ ಆಹಾರವನ್ನು ಜಾಸ್ತಿ ಸೇವನೆ ಮಾಡುವುದರಿಂದ ಹೃದಯ ಸಂಬಂದಿ ಕಾಯಿಲೆಗಳು ಕಾಣಿಸಿಕೊಳ್ಳುತ್ತೆ
Credits: Google
ಹಾಗಾಗಿ ಸಂಸ್ಕರಿಸಿದ ಆಹಾರದ ಸೇವನೆ ನಿಲ್ಲಿಸಿ
Credits: Google
ಹೊರಗೆ ಸಿಗುವ ಕರಿದ ಆಹಾರಗಳು, ಬೆಣ್ಣೆ ಹಾಗೂ ಇತರೆ ಕೊಬ್ಬಿನಿಂದ ತಯಾರಾದ ಆಹಾರಗಳು ಕೊಲೆಸ್ಟ್ರಾಲ್ ಅನ್ನು ಹೆಚ್ಚಿಸುತ್ತೆ.
ಚಳಿಗಾಲದಲ್ಲಿ ಸಂಧಿವಾತ ನಿಯಂತ್ರಿಸಲು ಹೀಗೆ ಮಾಡಿ
Learn more