ಆದಿಪುರುಷ್ ಚಿತ್ರ ಬ್ಯಾನ್ ಆಗುತ್ತಾ?

ಆದಿಪುರುಷ್ ಚಿತ್ರದ ಟೀಸರ್ ರಿಲೀಸ್ ಆದಮೇಲೆ ಅದರದ್ದೇ ಸುದ್ದಿ ಶುರುವಾಗಿದೆ 

ಆದಿಪುರುಷ್ ಚಿತ್ರದ ಗ್ರಾಫಿಕ್ಸ್ ಚೆನ್ನಾಗಿಲ್ಲ ಎಂದು ಜನರು ಟ್ರೊಲ್ ಮಾಡಿದ್ದಾರೆ 

ಹಾಗೆಯೆ ಈ ಚಿತ್ರದಲ್ಲಿ ಹನುಮಂತನಿಗೆ ಲೆದರ್ ಬಟ್ಟೆಗಳನ್ನು ಹಾಕಿದ್ದಾರೆ ಅಂತ ಕೂಡ ಹೇಳ್ತಾಯಿದ್ದಾರೆ 

ಆದಿಪುರುಷ್ ಚಿತ್ರದಲ್ಲಿ ಕೃತಿ ಸೀತಾ ಪಾತ್ರವನ್ನು ಹಾಗೆ ಪ್ರಭಾಸ್ ರಾಮನ ಪಾತ್ರ ಮಾಡ್ತಾಇದ್ದಾರೆ 

ರಾವಣನ ಪಾತ್ರಕ್ಕೆ ಸೈಫ್ ಅಲಿ ಖಾನ್ ಆಕ್ಟ್ ಮಾಡಿದ್ದಾರೆ

ರಾವಣನನ್ನು ನೋಡಿದ್ರೆ ಅಲ್ಲಹುದ್ದೀನ್ ಖಿಲ್ಜಿಯ ರೀತಿಯಲ್ಲಿ ತೋರಿಸಿದ್ದಾರೆ ಎಂಬ ಆರೋಪ 

ಚಿತ್ರವನ್ನು ಯಾಕೆ ಬ್ಯಾನ್ ಮಾಡಬೇಕು ಅಂತ ಹೇಳಿದ್ದಾರೆ ಅನ್ನೋದನ್ನ ನೋಡಲು