Credit: Instagram
ಸೀರೆಯಲ್ಲೂ ಸಕ್ಕತ್ ಹಾಟ್ 6 ಪ್ಯಾಕ್ ಸುಂದರಿ
Credit: Instagram
ಸ್ಯಾಂಡಲ್ ವುಡ್ ನ 6 ಪ್ಯಾಕ್ ಸುಂದರಿ ನಿಶ್ವಿಕಾ ನಾಯ್ಡು ಹೊಸ ಫೋಟೋಶೂಟ್ ವೈರಲ್
Credit: Instagram
ಪ್ರತಿದಿನ ಜಿಮ್, ವರ್ಕೌಟ್ ಮಾಡ್ತಾರೆ ನಿಶ್ವಿಕ
Credit: Instagram
ಇವರು ಕನ್ನಡದ ಸಿಕ್ಸ್ ಪ್ಯಾಕ್ ನಟಿ ಎಂದೇ ಫೇಮಸ್ ಆಗಿದ್ದಾರೆ
Credit: Instagram
ಅಭಿಮಾನಿಗಳು ಸಿಕ್ಸ್ ಪ್ಯಾಕ್ ಹೀರೋಯಿನ್ ಕಿಲ್ಲಿಂಗ್ ಲುಕ್ ಎಂದು ಕಾಮೆಂಟ್ ಮಾಡಿದ್ದಾರೆ
Credit: Instagram
ಅಮ್ಮ ಐ ಲವ್ ಯು ಸಿನಿಮಾ ಮೂಲಕ ಫೇಮಸ್ ಆದ ನಟಿ ನಿಶ್ವಿಕ
Credit: Instagram
ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದರೂ ಕೂಡ ಕಿರುತೆರೆಗೂ ಎಂಟ್ರಿ ಕೊಟ್ಟಿದ್ರು ನಿಶ್ವಿಕ
Credit: Instagram
Zee Kannada ದ ಮಹನಟಿ ಶೋ ಗೆ ತೀರ್ಪುಗಾರರಾಗಿದ್ದರು
Credit: Instagram
ಈಗ ಕಪ್ಪು ಸೀರೆಯಲ್ಲಿ ಸಕ್ಕತ್ ಹಾಟ್ ಆಗಿ ಫೋಟೋ ಶೂಟ್ ಮಾಡಿಸಿದ್ದಾರೆ
Credit: Instagram
ಕಪ್ಪು ಸೀರೆ & ಕಪ್ಪು ಬ್ಲೌಸ್ ಧರಿಸಿದ್ದಾರೆ
Learn more