ಬ್ಯಾಕ್ ಲೆಸ್ ಆಗಿ ಫೋಟೋ ಪೋಸ್ ನೀಡಿದ ಶ್ರಿಯಾ ಶರಣ್ 

ಸಿನಿಮಾ ರಂಗದಲ್ಲಿ ಶ್ರಿಯಾ ಶರಣ್ ಅವರಿಗೆ 20  ವರ್ಷಗಳ ಅನುಭವ ಇದೆ 

ಬಹುಬೇಡಿಕೆಯ ನಟಿ ಇವರು. ಹಾಗೆ ಬಹುಭಾಷಾ ನಟಿ 

ಸೋಶಿಯಲ್ ಮೀಡಿಯಾದಲ್ಲಿ ಹೊಸ ಹೊಸ ಫೋಟೋಸ್ ಹಾಕ್ತಾ ಇರ್ತಾರೆ 

ಇತ್ತೀಚೆಗೆ ಶ್ರೀಯಾ ಶರಣ್ ಅವರು ಬ್ಯಾಕ್ಲೆಸ್ ಆಗಿ ಫೋಟೋಶೂಟ್ ಮಾಡಿಸಿದ್ದಾರೆ. 

ಕನ್ನಡದ ‘ಕಬ್ಜ’ ಚಿತ್ರಕ್ಕೆ ಅವರು ನಾಯಕಿ ಆಗಿದ್ದಾರೆ. 

ಸೋಶಿಯಲ್ ಮೀಡಿಯಾದಲ್ಲಿ ಫೋಟೋಸ್ ಫುಲ್ ವೈರಲ್ ಆಗಿದೆ 

ಈ ಫೋಟೋಗಳನ್ನು 2.9 ಲಕ್ಷಕ್ಕೂ ಅಧಿಕ ಜನರು ಲೈಕ್ ಮಾಡಿದ್ದಾರೆ. ಸಾವಿರಾರು ಕಮೆಂಟ್ ಗಳ ಮೂಲಕ ಜನರು ತಮ್ಮ ಮೆಚ್ಚುಗೆ ಸೂಚಿಸಿದ್ದಾರೆ