ಈ ನಟಿಯ ಆ ಅಂಗ ಕಂಡ್ರೆ ಎಲ್ಲರಿಗೂ ಇಷ್ಟವಂತೆ, ಮುಚ್ಚುಮರೆಯಿಲ್ಲದೇ ಬೋಲ್ಡ್
ಉತ್ತರ ಕೊಟ್ಟ ಕಾಂಟ್ರವರ್ಸಿ ಕ್ವೀನ್
Title 2
ಅಶು ರೆಡ್ಡಿ ಸೋಷಿಯಲ್ ಮೀಡಿಯಾದಲ್ಲಿ ಸಕ್ರಿಯರಾಗಿರುತ್ತಾರೆ.ಬಗೆಬಗೆಯ ಬಟ್ಟೆಗಳಿಂದ ಹುಡುಗರನ್ನು ಬೆವರಿಳಿಸುವ ನಟಿ
ಈಗ ಬೋಲ್ಡ್ ಕಾಮೆಂಟ್ಸ್ ಮಾಡಿ ವಿವಾದ ಸ್ರಷ್ಟಿಸಿದ್ದಾರೆ
ಈ ಬೋಲ್ಡ್ ಚಿತ್ರಗಳನ್ನು ನೋಡಿ, ಅಶು ರೆಡ್ಡಿ ಮೇಲೆ ಪ್ರಣಯ ಬಾಣಗಳನ್ನು ಹೊಡೆದವರು ಅನೇಕರಿದ್ದಾರೆ ಎಂದು ಹೇಳಿದ್ದಾರೆ
ರೊಮ್ಯಾಂಟಿಕ್ ಆ್ಯಂಗಲ್‌ನಲ್ಲಿ ಪ್ರತಿಕ್ರಿಯಿಸುವಾಗ ಜನರು ನನ್ನ ಬೆನ್ನನ್ನು ಯಾವಾಗಲೂ ಇಷ್ಟಪಡುತ್ತಾರೆ
ಹಾಗೆ ಕೆಲವರು ನನ್ನ ಬೆನ್ನ ಹಿಂದೆ ಮಾತನಾಡುತ್ತಾರೆ ಎಂದು ವ್ಯಂಗ್ಯವಾಗಿದ್ದಾರೆ
ಆಶು ರೆಡ್ಡಿ ಕಪ್ಪು ಸೀರೆ ಮತ್ತು ಬಿಳಿ ಜಾಕೆಟ್ ಧರಿಸಿ ಕ್ಯಾಮೆರಾ ಮುಂದೆ ತನ್ನ ಹಿಂಬದಿಯ ಸೌಂದರ್ಯಕ್ಕೆ ಪೋಸ್ ಕೊಟ್ಟಿದ್ದಾರೆ
ಇಲ್ಲಿ ಕ್ಲಿಕ್ ಮಾಡಿ