
ನಾವು ಪ್ರತಿನಿತ್ಯ ಹಲವಾರು ವಸ್ತುಗಳನ್ನು ಬಳಸುತ್ತೇವೆ. ಬೆಳಿಗ್ಗೆ ಎದ್ದ ತಕ್ಷಣ ಹಲ್ಲು ಉಜ್ಜುವ ಪೇಸ್ಟ್ ನಿಂದ ಹಿಡಿದು ಸೋಪ್ ಹಾಗೂ ಇತರೆ ವಸ್ತುಗಳಲ್ಲಿ ಕೆಮಿಕಲ್ ಅಂಶಗಳು ಇದ್ದೆ ಇರುತ್ತೆ. ಇದು ನಮ್ಮ ಆರೋಗ್ಯದ ಮೇಲು ಸಹ ಪರಿಣಾಮವನ್ನು ಬೀರಬಹುದು. ಹಾಗಾಗಿ ನಾವು ಈ ವಸ್ತುಗಳ ಬದಲಿಗೆ ದೇಸಿ ಹಸುವಿನ ಗೋಮಯ, ಗೋಮೂತ್ರ, ಹಾಲು, ಮೊಸರು, ತುಪ್ಪಗಳನ್ನು ಬಳಸಿ ತಯಾರಿಸುವ ವಸ್ತುಗಳನ್ನು ಬಳಸುವುದು ಉತ್ತಮ.
ಈ ಪಂಚಗವ್ಯವನ್ನು ಉಪಯೋಗಿಸಿಕೊಂಡು ಹಲವಾರು ರೀತಿಯ ವಸ್ತುಗಳನ್ನು ತಯಾರಿಸುತ್ತಾರೆ. ಗೃಹೋಪಯೋಗಿ ವಸ್ತುಗಳು ಹಾಗೂ ಪರ್ಸನಲ್ ಕೇರ್ ವಸ್ತುಗಳು ಸಹ ಸಿಗುತ್ತವೆ. ನಮ್ಮ ದೈನಂದಿನ ಜೀವನದಲ್ಲಿ ನಾವು ಬಳಸುವ ಹಲವು ಉತ್ಪನ್ನಗಳಲ್ಲಿ ರಾಸಾಯನಿಕಗಳು ಹೇರಳವಾಗಿವೆ. ಈ ರಾಸಾಯನಿಕಗಳು ನಮ್ಮ ಆರೋಗ್ಯ ಮತ್ತು ಪರಿಸರಕ್ಕೆ ಹಾನಿಯನ್ನುಂಟು ಮಾಡುತ್ತವೆ. ಈ ಸಮಸ್ಯೆಗೆ ಪರಿಹಾರವಾಗಿ, ನಾವು ಗೋಮಯದಿಂದ ತಯಾರಿಸಿದ ಗೃಹೋಪಯೋಗಿ ವಸ್ತುಗಳನ್ನು ಬಳಸಬಹುದು.
ನೀವು ದಿನನಿತ್ಯ ಬಳಸುವ ವಸ್ತುಗಳಲ್ಲಿ ಈ ವಸ್ತುಗಳನ್ನು ಬದಲಾಯಿಸಬಹುದು

ಹಲ್ಲು ಉಜ್ಜಲು ಟೂತ್ ಪೇಸ್ಟ್ (Tooth Paste) ಬದಲು ದಂತ ಮಂಜನ್ (Dantha Manjan) ಉಪಯೋಗಿಸಬಹುದು.

ಸಾದಾರಣ ಸೋಪ್ (Soap) ಬದಲು ನಿರ್ಮಲ ಗಂಗಾ ನೀಮ್ ತುಳಸಿ ಆಯುರ್ವೇದಿಕ್ ಸೋಪ್ (NIRMAL GANGA NEEM TULSI AYURVEDIC SOAP) ಬಳಸಬಹುದು.

ಬೇರೆ ಶಾಂಪೂ ಬದಲು ರೆಡ್ ಆನಿಯನ್ ಶಾಂಪೂ (Red Onion Shampoo) ಬಳಸಬಹದು.

ಬೇರೆ ಅಗರಬತ್ತಿಗಳನ್ನ ಬಳಸುವ ಬದಲು ದೇಸಿ ಹಸುವಿನ ಪಂಚಗವ್ಯ ಹಾಗೂ ಬೆಲೆಬಾಳುವ ಗಿಡ ಮೂಲಿಕೆಗಳಿಂದ ತಯಾರಾದ ಈ ಅಗರಬತ್ತಿಯನ್ನು ಬಳಸಬಹುದು.

ಬೇರೆ ಕುಂಕುಮದ ಬದಲು ನೈಸರ್ಗಿಕವಾಗಿ ಹಾಗೂ ಸಾಂಪ್ರದಾಯಿಕವಾಗಿ ಅರಿಶಿನ ಮತ್ತು ಹಸುವಿನ ತುಪ್ಪದಿಂದ ತಯಾರಾದ ರಾಗ ಭಾರತಿ (Kumkum) ಕುಂಕುಮವನ್ನು ಬಳಸಿ.

ಗಿಡ ಮೂಲಿಕೆಗಳ ಸಾರದಿಂದ ಹಾಗೂ ಗೋ ಅರ್ಕದಿಂದ ತಯಾರಾದ ಸೊಳ್ಳೆ ಓಡಿಸುವ ಲಿಕ್ವಿಡ್ ಬಳಸಬಹುದು. ಇದರಲ್ಲಿ ಯಾವುದೇ ರೀತಿಯ ಕೆಮಿಕಲ್ ಬಳಸಲಾಗುವುದಿಲ್ಲ. ಇದು ಮಾನವ ಮತ್ತು ಪರಿಸರ ಸ್ನೇಹಿ ಉತ್ಪನ್ನವಾಗಿದೆ.

ಕೆಮಿಕಲ್ ಯುಕ್ತ ಸೊಳ್ಳೆ ಬತ್ತಿಯನ್ನು ಬಳಸುವುದರ ಬದಲು ದೇಸಿ ಹಸುವಿನ ಸಗಣಿ ಮತ್ತು ಗಿಡಮೂಲಿಕೆಗಳನ್ನು ಬಳಸಿ ತಯಾರಿಸಿದ ಗೋ ಗಂಗಾ Mosquito Coil ಬಳಸಬಹುದು. ಇದನ್ನು100% ನೈಸರ್ಗಿಕ ಪದಾರ್ಥಗಳಿಂದ ತಯಾರಿಸಲಾಗುತ್ತದೆ. ಯಾವುದೇ ರಾಸಾಯನಿಕಗಳು ಅಥವಾ ಕೀಟನಾಶಕಗಳನ್ನು ಸೇರಿಸಲಾಗಿಲ್ಲ. ಕಡಿಮೆ ಹೊಗೆ ಮತ್ತು ಹೆಚ್ಚಿನ ಶಕ್ತಿಯನ್ನು ಹೊಂದಿದೆ. ಮಾನವ ಮತ್ತು ಪರಿಸರದ ಮೇಲೆ ಯಾವುದೇ ಹಾನಿಕಾರಕ ಪರಿಣಾಮಗಳನ್ನ ಬೀರುವುದಿಲ್ಲ.

ಶುದ್ಧವಾದ ಅರಿಶಿನ ಪುಡಿಯನ್ನು ಸಹ ನೀವು ಬಳಸಬಹುದು.

ಬೇರೆ ತುಪ್ಪಗಳ ಬದಲಿಗೆ ದೇಸಿ ಹಸುವಿನ ಶುದ್ಧವಾದ ತುಪ್ಪ ಬಳಸಿ.
ಪಂಚಗವ್ಯವನ್ನು ಉಪಯೋಗಿಸಿಕೊಂಡು ತಯಾರಿಸಿರುವ ಇನ್ನು ಹಲವಾರು ಉತ್ಪನ್ನಗಳು ಲಭ್ಯ. ಇನ್ನು ಹೆಚ್ಚಿನ ಬೇರೆ ಬೇರೆ ಉತ್ಪನ್ನಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ.
ಗೋಮಯದಿಂದ ತಯಾರಿಸಿದ ಗೃಹೋಪಯೋಗಿ ವಸ್ತುಗಳು ಕೆಮಿಕಲ್ ಮುಕ್ತ ಜೀವನಕ್ಕೆ ಒಂದು ಸುಸ್ಥಿರ ಆಯ್ಕೆಯಾಗಿದೆ. ಈ ಉತ್ಪನ್ನಗಳು ನಮ್ಮ ಆರೋಗ್ಯ ಮತ್ತು ಪರಿಸರಕ್ಕೆ ಹಾನಿಯನ್ನುಂಟು ಮಾಡದೆ, ನಮಗೆ ಅನೇಕ ಪ್ರಯೋಜನಗಳನ್ನು ನೀಡುತ್ತವೆ. ಆದ್ದರಿಂದ, ನಾವು ನಮ್ಮ ದೈನಂದಿನ ಜೀವನದಲ್ಲಿ ಗೋಮಯದಿಂದ ತಯಾರಿಸಿದ ಉತ್ಪನ್ನಗಳನ್ನು ಬಳಸುವ ಮೂಲಕ ನಮ್ಮನ್ನು ಮತ್ತು ನಮ್ಮ ಪರಿಸರವನ್ನು ರಕ್ಷಿಸಬಹುದು.