ಹೆಚ್ಚಿನ ಜನರು ಚಹಾದೊಂದಿಗೆ ರಸ್ಕ್ ತಿನ್ನುತ್ತಾರೆ. ಹಾಗೆಯೆ ಇನ್ನು ಕೆಲವರು ಖಾಲಿ ಹೊಟ್ಟೆಯಲ್ಲಿ ಚಹಾ ಜೊತೆಯಲ್ಲಿ ರಸ್ಕ್ ತಿಂತಾರೆ. ಆದರೆ ರಸ್ಕ್ ತಿನ್ನುವುದು ಆರೋಗ್ಯಕ್ಕೆ ಒಳ್ಳೆಯದಲ್ಲ. ರಸ್ಕ್ ತಿನ್ನುವುದರಿಂದ ಯಾವೆಲ್ಲ ಸಮಸ್ಯೆ ಕಾಡಬಹುದು ಅಂತ ತಿಳಿಯಿರಿ.
- ರಸ್ಕ್ ತಿಂದರೆ ಎದುರಾಗುತ್ತೆ ಈ ಸಮಸ್ಯೆ
- ಖಾಲಿ ಹೊಟ್ಟೆಯಲ್ಲಿ ಚಹಾ ಜೊತೆ ಹಲವಾರು ರಸ್ಕ್ ತಿಂತಾರೆ
- ಹೃದಯ ರೋಗ ಕಾಡಬಹುದು ಎಚ್ಚರ
ರಸ್ಕ್ ಅನ್ನು ರಿಫೈನ್ಡ್ ಹಿಟ್ಟಿನಲ್ಲಿ ಮಾಡಲಾಗುತ್ತೆ. ಹಾಗೆಯೆ ಈ ಹಿಟ್ಟಿನಲ್ಲಿ ಸಕ್ಕರೆ ಪ್ರಮಾಣ ಕೂಡ ಜಾಸ್ತಿ ಆಗಿರುತ್ತೆ. ರಸ್ಕ್ ನಲ್ಲಿ ಮೈದಾ ಹಿಟ್ಟು ಅಥವಾ ಗೋದಿ ಹಿಟ್ಟನ್ನು ಬಳಸುತ್ತಾರೆ. ಇದರಲ್ಲಿ ಆರ್ಟಿಫಿಷಿಯಲ್ ಫ್ಲೇವರ್ ಹಾಗೂ ಪ್ರಿಸರ್ವೆಟಿವ್ಸ್ ಕೂಡ ಇರುತ್ತೆ.
ಚಹಾದೊಂದಿಗೆ ರಸ್ಕ್ ತಿನ್ನುವುದರಿಂದ ಕರುಳಿನ ಸಮಸ್ಯೆ ಕಾಡುವ ಸಂಭವ ಜಾಸ್ತಿ ಇರುತ್ತೆ. ಇದರಿಂದ ಅಲ್ಸರ್ ಹಾಗೂ ಜೀರ್ಣಕ್ರಿಯೆ ಸಮಸ್ಯೆ ಕಾಡಬಹುದು. ಹಾಗೆಯೆ ಇದು ಹೃದಯದ ರೋಗಗಳನ್ನು ಕೂಡ ತರುವ ಸಂಭವ ಇದೆ.
ಇವುಗಳನ್ನೂ ಓದಿ:
ನಿಂಬೆ ಪಾನಕವನ್ನು ಯಾವ ಸಮಯದಲ್ಲಿ ಕುಡಿದರೆ ಒಳ್ಳೆಯದು
ಚಳಿಗಾಲದಲ್ಲಿ ತಪ್ಪದೆ ಕುಡಿಯಿರಿ ಬೆಲ್ಲದ ಹಾಲು
ನೀವು ಸಂಜೆಯ ಸಮಯದಲ್ಲಿ ಚಹಾ ಕುಡಿಯುತ್ತೀರಾ? ಇದು ಎಷ್ಟು ಹಾನಿಕರ ಗೊತ್ತಾ?
ರಾತ್ರಿ ಮಲಗುವ ಮುನ್ನ ಬಾಳೆಹಣ್ಣು ತಿಂದರೆ ಏನಾಗುತ್ತೆ ನೋಡಿ
ಅಭಿಷೇಕ್ ಅವರು ಮಾಧ್ಯಮ ಕ್ಷೇತ್ರದಲ್ಲಿ ನಾಲ್ಕು ವರ್ಷದ ಅನುಭವ ಹೊಂದಿರುವ ಅನುಭವಸಂಪನ್ನ ಪತ್ರಕರ್ತ. ತಾಜಾ ಸುದ್ದಿ ಸಂಗ್ರಹಣೆ, ವರದಿಗಾರಿಕೆ, ಸಂದರ್ಶನ ಮತ್ತು ವಿವಿಧ ಪ್ರಸ್ತುತ ವಿಷಯಗಳ ವಿಶ್ಲೇಷಣೆಯಲ್ಲಿ ಅವರು ಪರಿಣತಿ ಹೊಂದಿದ್ದಾರೆ. ಓದುಗರಿಗೆ ಆಕರ್ಷಕ ಮತ್ತು ಮಾಹಿತಿಪೂರ್ಣ ವಿಷಯವನ್ನು ತಲುಪಿಸುವುದು ಅವರ ಬರವಣಿಗೆಯ ಮುಖ್ಯ ಲಕ್ಷಣ.
