
ಟಾಟಾ ಕಂಪನಿ ವಿದ್ಯಾರ್ಥಿವೇತನ Tata Capital Scholarship 2024
Tata Capital Scholarship 2024 ಇದರ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ .
ಈ ವಿದ್ಯಾರ್ಥಿವೇತನವನ್ನು ಪ್ರಥಮ ಪಿಯುಸಿ ,ದ್ವಿತೀಯ ಪಿಯುಸಿ , ಪದವಿ, ಡಿಪ್ಲೋಮಾ ಅಥವಾ ಪೊಲಿಟೆಚ್ನಿಕ್ ಕೋಆರ್ಸಿಗಳಲ್ಲಿ ಓದುತ್ತಿರುವ ವಿದ್ಯಾರ್ಥಿಗಳಿಗೆ ನೀಡಲಾಗುತ್ತಿದೆ ಮತ್ತು ವಿದ್ಯಾರ್ಥಿಗಳಿಗೆ 12000 ಅಥವಾ ಬೋಧನಾ ಶುಲ್ಕದಲ್ಲಿ ೮೦% ಕಡಿತವನ್ನು ಮಾಡಲಾಗುತ್ತದೆ .
ಅರ್ಹತೆ
ವಿದ್ಯಾರ್ಥಿಯು ಹಿಂದಿನ ತರಗತಿಯಲ್ಲಿ ಕನಿಷ್ಠ 60% ಅಂಕಗಳನ್ನು ಗಳಿಸಿರಬೇಕು
ವಿದ್ಯಾರ್ಥಿಯ ಕುಟುಂಬದ ವಾರ್ಷಿಕ ಆಧಾಯವು 2.5 ಲಕ್ಷಕ್ಕಿಂತ ಕಡಿಮೆ ಅಥವಾ ಸಮನಾಗಿರಬೇಕು.
ಅಗತ್ಯವಾಧ ದಾಖಲೆಗಳು
ವಿದ್ಯಾರ್ಥಿಯ ಪಾಸ್ಪೋರ್ಟ್ ಭಾವಚಿತ್ರ
ಆಧಾಯ ಪ್ರಮಾಣ ಪಾತ್ರ
ಆಧಾರ್ ಕಾರ್ಡ್
ಕಾಲೇಜು ID ಕಾರ್ಡ್
ಹಿಂದಿನ ತರಗತಿಯ ಮಾರ್ಕ್ಸ್ ಕಾರ್ಡ್
ಪ್ರಸಕ್ತ ಶೈಕ್ಷಣಿಕ ವರ್ಷದ ಶುಲ್ಕದ ಪಾವತಿ
ಜಾತಿ ಪ್ರಮಾಣ ಪಾತ್ರ
ವಿದ್ಯಾರ್ಥಿಯ ಬ್ಯಾಂಕ್ ಖಾತೆ ವಿವರಗಳು
ಪ್ರಯೋಜನ
ಪ್ರಥಮ ಮತ್ತು ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಿಗೆ 10000 ರೂ
ಬಿ.ಕಾಂ ,ಬಿ .ಎಸ್ಸಿ , ಡಿಪ್ಲೋಮ ವಿದ್ಯಾರ್ಥಿಗಳಿಗೆ 12000 ರೂ
ಅರ್ಜಿ ಸಲ್ಲಿಸುವ ಕೊನೆಯ ದಿನಾಂಕ : 10-3-2024. Apply Here
Abhishek is an accomplished journalist with four years of experience in the media industry. He possesses extensive expertise in news collection, reporting, interviewing, and analyzing diverse contemporary issues, crafting engaging and informative content.