ಬಾಯಿಯ ದುರ್ವಾಸನೆಯನ್ನು ಹೋಗಲಾಡಿಸಲು ಹಲವು ಜನರು ಮೌತ್ ವಾಶ್ ಬಳಸುತ್ತಾರೆ. ಹಾಗೆಯೆ ಹಲ್ಲುಗಳನ್ನೂ ಆರೋಗ್ಯವಾಗಿಡಲು ಮತ್ತು ಬಾಯಿಯನ್ನು ಸ್ವಚ್ಛವಾಗಿಡಲು ಮೌತ್ ವಾಶ್ ಬಳಸ್ತಾರೆ. ಆದರೆ ನೀವು ಪ್ರತಿದಿನ ಮೌತ್ ವಾಶ್ ಬಳಸಿದರೆ ನಿಮಗೆ ಈ ಕಾಯಿಲೆಗಳು ಕೂಡ ಕಾಡುವ ಸಂಭವ ಇದೆ.
- ಮೌತ್ ವಾಶ್ ಬಳಸುವ ಮುನ್ನ ಎಚ್ಚರ
- ಮೌತ್ ವಾಶ್ ನಲ್ಲಿ ಅಧಿಕ ಪ್ರಮಾಣದ ಆಲ್ಕೋಹಾಲ್ ಇರುತ್ತೆ
- ಮೌತ್ ವಾಶ್ ನಿಂದ ಗಂಭೀರ ಕಾಯಿಲೆ ಶುರುವಾಗುತ್ತೆ
ನಿಮ್ಮ ಬಾಯಿಯಲ್ಲಿ ಶುಷ್ಕತೆ ಕಾಡುತ್ತಿದ್ದರೆ ಅದು ಮೌತ್ ವಾಶ್ ನಿಂದ ಆಗಿರುತ್ತೆ. ಯಾಕೆಂದರೆ ಮೌತ್ ವಾಶ್ ನಲ್ಲಿ ಆಲ್ಕೋಹಾಲ್ ಇರುತ್ತೆ. ಪ್ರತಿದಿನ ನೀವು ಹೆಚ್ಚಾಗಿ ಮೌತ್ ವಾಶ್ ಬಳಸಿದರೆ ಈ ಸಮಸ್ಯೆ ನಿಮ್ಮನ್ನು ಕಾಡುತ್ತೆ.
ಮೌತ್ ವಾಶ್ ನಲ್ಲಿ ಸಿಂಥೆಟಿಕ್ ಅಂಶಗಳಿರುತ್ತೆ ಇದು ಕ್ಯಾನ್ಸರ್ ಸಮಸ್ಯೆಯನ್ನು ಕೂಡ ಉಂಟುಮಾಡುತ್ತೆ. ನೀವು ಪ್ರತಿದಿನ ಮೌತ್ ವಾಶ್ ಹಲವು ಬಾರಿ ಬಳಸುತ್ತಿದ್ದರೆ ಅದು ಅತ್ಯಂತ ಅಪಾಯಕಾರಿ.
ನಿಮ್ಮ ಬಾಯಿಯಲ್ಲಿ ಉರಿಯುವ ಅನುಭವ ಕೂಡ ಆರಂಭವಾಗಬಹುದು. ಕೆಲವು ಜನರಲ್ಲಿ ನೋವು ಕೂಡ ಕಾಣಿಸಿಕೊಳ್ಳುತ್ತೆ.
Join Our telegram
ಇವುಗಳನ್ನು ತಪ್ಪದೆ ಓದಿ:
ತೂಕ ಇಳಿಸಿಕೊಳ್ಳಲು ಈ ಟಿಪ್ಸ್ ಫಾಲೋ ಮಾಡಿ
ಬೆನ್ನು ನೋವು ಇದ್ದರೆ ಅಶ್ವಗಂಧಕ್ಕೆ ಇದನ್ನು ಬೆರೆಸಿ ಸೇವಿಸಿ
ಎತ್ತರವಾಗಲು ಬಯಸುವವರು ಈ ರೀತಿಯಾಗಿ ಮಾಡಿ
ತಲೆ ದಿಂಬು ಇಲ್ಲದೆ ಮಲಗುತ್ತಿದ್ದೀರಾ? ಹಾಗಿದ್ರೆ ತಪ್ಪದೇ ನೋಡಿ
ಅಭಿಷೇಕ್ ಅವರು ಮಾಧ್ಯಮ ಕ್ಷೇತ್ರದಲ್ಲಿ ನಾಲ್ಕು ವರ್ಷದ ಅನುಭವ ಹೊಂದಿರುವ ಅನುಭವಸಂಪನ್ನ ಪತ್ರಕರ್ತ. ತಾಜಾ ಸುದ್ದಿ ಸಂಗ್ರಹಣೆ, ವರದಿಗಾರಿಕೆ, ಸಂದರ್ಶನ ಮತ್ತು ವಿವಿಧ ಪ್ರಸ್ತುತ ವಿಷಯಗಳ ವಿಶ್ಲೇಷಣೆಯಲ್ಲಿ ಅವರು ಪರಿಣತಿ ಹೊಂದಿದ್ದಾರೆ. ಓದುಗರಿಗೆ ಆಕರ್ಷಕ ಮತ್ತು ಮಾಹಿತಿಪೂರ್ಣ ವಿಷಯವನ್ನು ತಲುಪಿಸುವುದು ಅವರ ಬರವಣಿಗೆಯ ಮುಖ್ಯ ಲಕ್ಷಣ.
