
ಕೂದಲು ಉದುರುವಿಕೆ ಒಂದು ದೊಡ್ಡ ಸಮಸ್ಯೆ ಆಗಿದೆ. ಚಿಕ್ಕ ವಯಸ್ಸಿನವರಿಗೂ ಕೂಡ ಕೂದಲು ಉದುರುವ ಸಮಸ್ಯೆ ಕಾಡುತ್ತೆ. ಹಾಗಾಗಿ ತುಂಬಾ ಜನರು ಹಲವಾರು ರೀತಿಯ ಔಷಧಿಗಳನ್ನು ಬಳಸಿದರು ಅವರಿಗೆ ಪ್ರಯೋಜನ ಆಗಿರುವುದಿಲ್ಲ. ಹಾಗಾಗಲಿ ಇಲ್ಲಿ ತಿಳಿಸಿರುವ ಮನೆ ಮದ್ದನ್ನು ಒಮ್ಮೆ ಬಳಸಿ ನೋಡಿ.
- ಕೂದಲು ಉದುರುವ ಸಮಸ್ಯೆಗೆ ಪರಿಹಾರ
- ಕೂದಲು ಉದುರುವಿಕೆಗೆ ಮನೆ ಮದ್ದು
- ಚಿಕ್ಕ ವಯಸ್ಸಿನವರಿಗೂ ಕೂಡ ಕೂದಲು ಉದುರುವ ಸಮಸ್ಯೆ ಕಾಡುತ್ತೆ
ರಾತ್ರಿ ಒಂದು ಗ್ಲಾಸ್ ನೀರಿನಲ್ಲಿ ಒಂದು ಹಿಡಿ ಮೆಂತ್ಯ ನೆನೆಸಿಡಿ. ನಂತರ ಬೆಳಿಗ್ಗೆ ಈ ಡೇನಗಳನ್ನು ಹಾಗೆಯೆ ಅಡ್ಡರ ನೀರನ್ನು ಕುದಿಸಬೇಕು. ಕುದಿಸಿದ ನಂತರ ಅದನ್ನು ತಣ್ಣಗಾಗಲು ಬಿಡಿ. ತಣ್ಣಗಾದ ನಂತರ ಮೆಂತ್ಯ ಕಾಲುಗಳನ್ನು ಮಿಕ್ಸಿ ಯಲ್ಲಿ ಹಾಕಿ ಚೆನ್ನಾಗಿ ರುಬ್ಬಿ ಪೇಸ್ಟ್ ಮಾಡಿ. kudalu oduruvike parihara in kannada mane maddu
ಮೆಂತ್ಯ ನೆನಸಿಟ್ಟ ನೀರಿಗೆ ನಾಲ್ಕರಿಂದ ಐದು ದಾಸವಾಳ ಎಲೆಗಳನ್ನು ಹಾಕಿ ಹಾಗೆಯೆ ದಾಸವಾಳ ಹೂವನ್ನು ಕೂಡ ಸೇರಿಸಿ. ನಂತರ ನೀವು ತಯಾರಿಸಿದ ಪೇಸ್ಟ್ ಹಾಗೂ ಈ ನೀರನ್ನು ಸೇರಿಸಿ.
ನಂತರ ಎರಡನ್ನು ಮಿಶ್ರಣ ಮಾಡಿ ತಲೆಗೆ ಹಚ್ಚಿ. ತಲೆಯ ನೆತ್ತಿಯ ಮೇಲೆ ಹಚ್ಚಿ ಅರ್ಧ ಗಂಟೆಗಳ ಕಾಲ ಅದನ್ನು ಹಾಗೆ ಬಿಡಿ. ನಂತರ ಉಗುರು ಬೆಚ್ಚಗಿನ ನೀರಿನಿಂದ ತಲೆ ಸ್ನಾನ ಮಾಡಿ.
ಈ ಮೆಂತ್ಯೆ ಇಂದ ತಯಾರಿಸಿದ ಮಿಶ್ರಣವನ್ನು ವಾರಕ್ಕೆ ಎರಡು ಬಾರಿ ಹಚ್ಚಿಕೊಳ್ಳಿ. ಈ ರೀತಿಯಾಗಿ ಮಾಡುವುದರಿಂದ ಕೂದಲು ಉದುರುವ ಸಮಸ್ಯೆ ಕಡಿಮೆಯಾಗಬಹುದು. kudalu oduruvike parihara in kannada mane maddu
Disclaimer: ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ಅದನ್ನು ಅಳವಡಿಸಿಕೊಳ್ಳುವ ಮೊದಲು ವೈದ್ಯಕೀಯ ಸಲಹೆಯನ್ನು ತೆಗೆದುಕೊಳ್ಳಬೇಕು. ROCK TV Kannada ಅದನ್ನು ಖಚಿತಪಡಿಸುವುದಿಲ್ಲ.
ಸೀತಾಫಲ ಹಣ್ಣಿನಲ್ಲಿ ಈ ರೋಗಗಳನ್ನು ನಿವಾರಣೆ ಮಾಡುವ ಶಕ್ತಿಯಿದೆ
ಚಳಿಗಾಲದಲ್ಲಿ ಈ ಸಮಸ್ಯೆ ಇದ್ದರೆ ಮೊಸರನ್ನು ಸೇವಿಸಬೇಡಿ
ಹುಟ್ಟುಹಬ್ಬದ ದಿನ ಕೇಕ್ ತಿನ್ನುವ ಮುನ್ನ ಎಚ್ಚರ..!
ಕ್ಯಾನ್ಸರ್ ಹಾಗೂ ಬಂಜೆತನಕ್ಕೆ ಕಾರಣವಾಗುತ್ತೆ ಭಾರತದಲ್ಲಿ ಮಾರಾಟವಾಗುವ ಸ್ಯಾನಿಟರಿ ಪ್ಯಾಡ್
Abhishek is an accomplished journalist with four years of experience in the media industry. He possesses extensive expertise in news collection, reporting, interviewing, and analyzing diverse contemporary issues, crafting engaging and informative content.