
10 ರೂಪಾಯಿ ನಾಣ್ಯ
ಉತ್ತರ ಕನ್ನಡ ಜಿಲ್ಲೆಯ ಕಾರವಾರದಲ್ಲಿ ವ್ಯಾಪಾರಿಗಳು 10 ರೂಪಾಯಿ ನಾಣ್ಯವನ್ನು ತೆಗೆದುಕೊಳ್ಳುತ್ತಿಲ್ಲ ಎಂದು ದೂರು ಕೇಳಿಬರುತ್ತಿದೆ. ಹಾಗಾದರೆ ನಿಜವಾಗಿ ಹತ್ತು ರೂಪಾಯಿ ನಾಣ್ಯ ಚಲಾವಣೆಯಲ್ಲಿ ಇಲ್ಲವಾ? ಈ ಬಗ್ಗೆ ಬ್ಯಾಂಕ್ ಏನೆಂದು ಹೇಳಿದೆ ವಿವರವಾಗಿ ಓದಿ.
ಹತ್ತು ರೂಪಾಯಿ ನಾಣ್ಯ ಚಾಲ್ತಿಯಲ್ಲಿದೆ ಎಂದು ಆರ್ ಬಿ ಐ ಸ್ಪಷ್ಟನೆಯನ್ನು ನೀಡಿದೆ. ಹಾಗೂ ಇದು ಅಧಿಕೃತವಾಗಿ ಭಾರತದಲ್ಲಿ ಚಾಲ್ತಿಯಲ್ಲಿದೆ. ಕಾರವಾರದಲ್ಲಿ ಈ ರೀತಿಯಾಗಿ ವ್ಯಾಪಾರಿಗಳು ನಾಣ್ಯವನ್ನು ಪಡೆಯುತ್ತಿಲ್ಲ ಅಂದು ಹೇಳಿದಕ್ಕೆ ಎಸ ಬಿ ಐ ಬ್ಯಾಂಕ ನ ಸಹಾಯಕ ವ್ಯವಸ್ಥಾಪಕ ಯಾವುದೇ ಸಂಶಯವಿಲ್ಲದೆ ನೀವು ಹತ್ತು ರೂಪಾಯಿ ನಾಣ್ಯವನ್ನು ಬಳಸಬಹುದು ಎಂದು ಸ್ಪಷ್ಟನೆ ನೀಡಿದ್ದಾರೆ.
10 ರೂಪಾಯಿ ನಾಣ್ಯ ಹೆಚ್ಚಿನ ಪ್ರಮಾಣದಲ್ಲಿದೆ ಎಂದು ಹೇಳಿದ್ದಾರೆ. ಹಾಗಾಗಿ ಜನರಿಗೆ ಚಿಲ್ಲರೆಯ ಅವಶ್ಯಕತೆ ಇದ್ದಾರೆ ಬ್ಯಾಂಕ್ ಗೆ ಭೇಟಿ ನೀಡಿ 10 ನಾಣ್ಯವನ್ನು ಪಡೆಯಬಹುದು ಎಂದು ಹೇಳಿದ್ದಾರೆ.
ಪಾನ್ ಕಾರ್ಡ್ ಆಧಾರ್ ಕಾರ್ಡ್ ಲಿಂಕ್ ಟೆನ್ಶನ್ ಬಿಟ್ಟು ಬಿಡಿ