ತುಂಬಾ ಜನರು ಬಾಳೆಹಣ್ಣನ್ನು ತಿನ್ನುತ್ತಾರೆ ಆದರೆ ಬಾಳೆಹಣ್ಣನ್ನು ತಿನ್ನುವುದರಿಂದ ಕೂಡ ನಿಮಗೆ ಆರೋಗ್ಯ ಸಮಸ್ಯೆಗಳು ಬರುತ್ತವೆ ಹಾಗಾದರೆ ಆ ಸಮಸ್ಯೆಗಳೇನು ಯಾರು ಬಾಳೆಹಣ್ಣನ್ನು ತಿನ್ನಬಾರದು ಎಂದು ನೋಡಿ
ಮೈಗ್ರೇನ್ ಸಮಸ್ಯೆ ಇರುವವರು ಬಾಳೆಹಣ್ಣನ್ನು ತಿನ್ನುವುದು ಒಳ್ಳೆಯದಲ್ಲ. ಯಾಕೆಂದರೆ ಬಾಳೆಹಣ್ಣಿನಲ್ಲಿ ಟೈಮರೈನ್ ಎಂಬ ಅಂಶ ಇರುತ್ತವೆ ಇದು ನಿಮ್ಮ ತಲೆನೋವಿನ ಸಮಸ್ಯೆಯನ್ನು ಹೆಚ್ಚಿಸುತ್ತದೆ. ಆದ ಕಾರಣ ಬಾಳೆಹಣ್ಣಿನ ಸೇವನೆ ಮಾಡಬೇಡಿ.
ಚಳಿಗಾಲದಲ್ಲಿ ನಿಮ್ಮ ಪಾದ ಬಿರುಕು ಬಿಟ್ಟಿದ್ದರೆ ಇಲ್ಲಿದೆ ಪರಿಹಾರ
ಡಯಟ್ ಮಾಡುವವರು ಯಾವುದೇ ಕಾರಣಕ್ಕೂ ಬಾಳೆಹಣ್ಣನ್ನು ಸೇವಿಸ ಬೇಡಿ ಯಾಕೆಂದರೆ ಇದರಲ್ಲಿ ಜಾಸ್ತಿ ಪ್ರಮಾಣದ ಕ್ಯಾಲೋರಿಯನ್ನು ಹೊಂದಿರುತ್ತವೆ ಇದರಿಂದ ನಿಮ್ಮ ತೂಕ ಜಾಸ್ತಿ ಆಗುತ್ತವೆ.
ಹೃದಯ ಸಂಬಂಧಿ ಕಾಯಿಲೆಯಿಂದ ಬಳಲುತ್ತಿರುವವರು ಬಾಳೆಹಣ್ಣಿನ ಸೇವನೆ ಮಾಡಬೇಡಿ ಏಕೆಂದರೆ ಇದರಲ್ಲಿ ಪೊಟ್ಯಾಶಿಯಮ್ ಇರುತ್ತವೆ ಆದ ಕಾರಣ ಸೇವನೆ ಮಾಡುವುದನ್ನು ಕಡಿಮೆ ಮಾಡಬಹುದು.
ಅತಿಯಾದ ಬಾಳೆಹಣ್ಣಿನ ಸೇವನೆಯಿಂದ ಮಲಬದ್ಧತೆ ಕೂಡ ಪ್ರಾರಂಭ ವಾಗುವಂತ ಸಂಭವ ಜಾಸ್ತಿ ಇದೆ. ಆದ ಕಾರಣ ಅತಿಯಾದ ಬಾಳೆಹಣ್ಣಿನ ಸೇವನೆ ಮಾಡುವುದನ್ನ ನಿಲ್ಲಿಸಿ.
ಚಳಿಗಾಲದಲ್ಲಿ ಆರೋಗ್ಯವಾಗಿರಲು ತಪ್ಪದೇ ಇವುಗಳನ್ನು ಅನುಸರಿಸಿ