August 7, 2025
ಜ್ಯೋತಿಷ್ಯ ಶಾಸ್ತ್ರದಲ್ಲಿ ಗ್ರಹಗಳ ಸಂಯೋಜನೆಗಳು ವಿಭಿನ್ನ ಯೋಗಗಳನ್ನು ಸೃಷ್ಟಿಸುತ್ತವೆ. ಇವುಗಳಲ್ಲಿ “ಬುಧಾದಿತ್ಯ ಯೋಗ”ವನ್ನು (Budhaditya Yoga) ಅತ್ಯಂತ ಶುಭಕರವಾದ ರಾಜಯೋಗಗಳಲ್ಲಿ ಒಂದೆಂದು ಪರಿಗಣಿಸಲಾಗುತ್ತದೆ....