
ಭಾರತದಲ್ಲಿ ಎಲೆಕ್ಟ್ರಿಕ್ ವಾಹನಗಳನ್ನು ಅಳವಡಿಸಿಕೊಳ್ಳಲು ಸರ್ಕಾರವು ಹಲವಾರು ಯೋಜನೆಗಳನ್ನು ತಂದಿದೆ. ಎಲೆಕ್ಟ್ರಿಕ್ ವಾಹನಗಳ ಬೆಳೆಯನ್ನು ಕಡಿಮೆ ಮಾಡಲು ನಿರ್ಮಲ ಸೀತಾರಾಮನ್ ಅವರು ಹಲವಾರು ತೆರಿಗೆ ಪ್ರಯೋಜನಗಳನ್ನು ಕೂಡ ಘೋಷಣೆ ಮಾಡಿದ್ದಾರೆ. ಪ್ರಮುಖವಾಗಿ ಎಲೆಕ್ಟ್ರಿಕ್ ವಾಹನಗಳಲ್ಲಿ [Electric Vehicles] ಬಳಸುವ ಬ್ಯಾಟರಿಗಳಲ್ಲಿ ಲಿಥಿಯಂ ಇರುತ್ತೆ.
ಈ ಬ್ಯಾಟರಿಗಳಲ್ಲಿ ಬಳಸುವ ಹಲವಾರು ಖನಿಜಗಳು ಭಾರತದಲ್ಲಿ ಲಭ್ಯವಾಗದೇ ಇರುವ ಕಾರಣದಿಂದಾಗಿ ಇವುಗಳನ್ನು ಬೇರೆ ಬೇರೆ ದೇಶಗಳಿಂದ ಇವುಗಳನ್ನು ಆಮದು ಮಾಡಿಕೊಳ್ಳಬೇಕಾಗುತ್ತದೆ. ಜಮ್ಮು ಕಾಶ್ಮೀರದಲ್ಲಿ ಲಿಥಿಯಂ ಖನಿಜಗಳು ಪತ್ತೆಯಾದ ಕಾರಣದಿಂದಾಗಿ ಭಾರತ ಈಗ ಇದನ್ನು ಆಮದು ಮಾಡಿಕೊಳ್ಳಬೇಕಾಗಿಲ್ಲ.
ಭಾರತದಲ್ಲೇ ಲಿಥಿಯಂ ಸಿಕ್ಕರೆ ಎಲೆಕ್ಟ್ರಿಕ್ ವಾಹನಗಳಲ್ಲಿ ಇದನ್ನು ಬಳಸಲು ತುಂಬಾ ಸಹಾಯಕವಾಗುತ್ತೆ. ಹಾಗಾಗಿ ಈ ವಾಹನಗಳ ಬೆಲೆಯೂ ಕೂಡ ಕಡಿಮೆಯಾಗುತ್ತೆ. ಜಿಯಾಲಜಿಕಲ್ ಸರ್ವೇ ಆ ಇಂಡಿಯಾ ನಡೆಸಿದ ಪರಿಶೋದನೆಯಲ್ಲಿ ಜಮ್ಮು ಕಾಶ್ಮೀರದಲ್ಲಿ ಲಿಥಿಯಂ ಪತ್ತೆಯಾಗಿದೆ.
ಲಿಥಿಯಂ ಕೇವಲ ಕರುಗಳ ಬ್ಯಾಟರಿಗಳಲ್ಲಿ ಮಾತ್ರವಲ್ಲದೆ ಸ್ಮಾರ್ಟ್ ಫೋನ್ ಗಲ್ಲಿ [Smartphones] ಕೂಡ ಬಳಕೆಯಾಗುತ್ತೆ. ಹಾಗಾಗಿ ಮೊಬೈಲ್ ಗಾಲ ಬೆಲೆ ಕೂಡ ಕಡಿಮೆ ಆಗಬಹುದು.
Also Read:
ಗೂಗಲ್ ಡೂಡಲ್ ನಲ್ಲಿ ಕಾಣಿಸಿಕೊಂಡ ಈ ನಟಿ ಯಾರು ಗೊತ್ತಾ?
ವ್ಯಾಲಂಟೈನ್ಸ್ ಡೇ ದಿನ ಗೋವುಗಳನ್ನು ಅಪ್ಪಿಕೊಳ್ಳುವ ದಿನವನ್ನಾಗಿ ಆಚರಿಸಿ
Abhishek is an accomplished journalist with four years of experience in the media industry. He possesses extensive expertise in news collection, reporting, interviewing, and analyzing diverse contemporary issues, crafting engaging and informative content.