
Maha Shivaratri 2024: ಮಹಾ ಶಿವರಾತ್ರಿಯು ಮಾರ್ಚ್ 8 ಶುಕ್ರವಾರದಂದು ಬಂದಿದೆ. ಶಿವರಾತ್ರಿಯನ್ನು ಭಾರತದಾದ್ಯಂತ ಅತ್ಯಂತ ವಿಜೃಂಭಣೆಯಿಂದ ಆಚರಣೆ ಮಾಡುತ್ತಾರೆ. ಭಕ್ತರು ಶಿವನ ದೇವಾಲಯಕ್ಕೆ ತೆರಳಿ ಶಿವನಿಗೆ ಇಷ್ಟವಾದ ವಸ್ತುಗಳನ್ನು ಸಮರ್ಪಿಸಿ ಶಿವನ ಆಶೀರ್ವಾದ ಪಡೆಯುತ್ತಾರೆ.
ಶಿವರಾತ್ರಿಯ ದಿನ ನೀವು ಕೂಡ ದೇವಾಲಯಕ್ಕೆ ಭೇಟಿ ನೀಡಿ. ಹಾಗೆಯೆ ನಿಮ್ಮ ಮನೆಯವರಿಗೆ, ಗೆಳಯರಿಗೆ ಮಹಾಶಿವರಾತ್ರಿಗೆ ಶುಭಾಶಯಗಳನ್ನು ಕಳುಹಿಸಲು ಸಂದೇಶಗಳು ಈ ರೀತಿಯಾಗಿವೆ ನೋಡಿ.
ಶಿವರಾತ್ರಿ ಹಬ್ಬದ ಶುಭಾಶಯಗಳು । Maha Shivaratri Wishes in Kannada 2024
ಮಹಾದೇವನು ಸದಾ ನಿಮ್ಮ ಜೀವನದಲ್ಲಿ ಸುಖ, ಸಂತೋಷ, ಸಮೃದ್ಧಿಯನ್ನು ಕರುಣಿಸಲಿ. ಶಿವರಾತ್ರಿ ಹಬ್ಬದ ಶುಭಾಶಯಗಳು.
ಶಿವ ಹಾಗೂ ಪಾರ್ವತಿಯ ಕಾರುಣ್ಯದ ದೃಷ್ಟಿಯು ನಿಮ್ಮ ಮೇಲೆ ಸದಾ ಇರಲಿ. Happy Maha Shivaratri 2024. ಮಹಾಶಿವರಾತ್ರಿಯ ಶುಭಾಶಯಗಳು.
ಮಹಾದೇವನ ಆಶೀರ್ವಾದ ಸದಾ ನಿಮ್ಮ ಮೇಲಿರಲಿ. ನಿಮ್ಮ ಜೀವನದಲ್ಲಿರುವ ಕಷ್ಟಗಳೆಂಬ ವಿಷವೆಲ್ಲವೂ ಸುಖ, ನೆಮ್ಮದಿ ಎಂಬ ಅದ್ಭುತವಾಗಿ ಬದಲಾಗಲಿ. ಶಿವರಾತ್ರಿ ಹಬ್ಬದ ಶುಭಾಶಯಗಳು images
ನಿಮ್ಮ ಎಲ್ಲ ಆಸೆಗಳು ಈಡೇರಲಿ ದೇವರ ಆಶೀರ್ವಾದ ನಿಮ್ಮ ಮೇಲೆ ಸದಾ ಇರಲಿ. ನಾಡಿನ ಸಮಸ್ತ ಜನತೆಗೆ ಮಹಾ ಶಿವರಾತ್ರಿಯ ಶುಭಾಶಯಗಳು.
ಶಿವ ನಮ ಸ್ಮರಣೆಯಿಂದ ನಿಮ್ಮ ಜೀವನ ಹಸನಾಗಲಿ ಸದಾ ನಿಮಗೆ ಯಶಸ್ಸು ಸಿಗಲಿ. ಶಿವರಾತ್ರಿ ಹಬ್ಬದ ಶುಭಾಶಯಗಳು photo.
ನಿಮ್ಮ ಕುಟುಂಬದ ಮೇಲೆ ಭಗವಂತನು ಸದಾ ಆಶೀರ್ವಾದದ ಸುರಿಮಳೆಯಾಗಲಿ. ಶಿವರಾತ್ರಿ ಹಬ್ಬದ ಶುಭಾಶಯಗಳು.
ಓಂ ನಮಃ ಶಿವಾಯ. ಪರಮಶಿವನು ನಿಮ್ಮ ಮೇಲೆ ಹಾಗೂ ನಿಮ್ಮ ಕುಟುಂಬದವರ ಮೇಲೆ ಸದಾ ಆಶೀರ್ವಾದವನ್ನು ಈರಿಸಲಿ. ಶಿವರಾತ್ರಿಯ ಶುಭಾಶಯಗಳು.
ಇವುಗಳನ್ನೂ ಓದಿ:
Maha Shivaratri 2024: ಶಿವರಾತ್ರಿ ಮಹತ್ವ
Abhishek is an accomplished journalist with four years of experience in the media industry. He possesses extensive expertise in news collection, reporting, interviewing, and analyzing diverse contemporary issues, crafting engaging and informative content.