
SSLC Result 2023 Karnataka: ಎಲ್ಲರು ಎಸ್ ಎಸ್ ಎಲ್ ಸಿ [Karnataka SSLC result 2023] ಪರೀಕ್ಷೆಯ ಫಲಿತಾಂಶಕ್ಕಾಗಿ ವಿದ್ಯಾರ್ಥಿಗಳು ಕಾಯುತ್ತಿದ್ದಾರೆ. ಹಾಗಾದರೆ ಹತ್ತನೇ ತರಗತಿಯ ಫಲಿತಾಂಶ ಯಾವಾಗ ಬಿಡುಗಡೆಯಾಗಲಿದೆ ಎಂಬ ಮಾಹಿತಿಯನ್ನು ಸಂಪೂರ್ಣವಾಗಿ ನೋಡಿ.
ಅಧಿಕೃತ ಮೂಲಗಳ ಪ್ರಕಾರ ಎಸ್ ಎಸ್ ಎಲ್ ಸಿ [SSLC Result 2023 ] ಫಲಿತಾಂಶ ಮೇ 8 ರಂದು ಪ್ರಕಟವಾಗುವುದು ಬಹುತೇಕ ಖಚಿತ ಎಂದು ಹೇಳಲಾಗುತ್ತಿದೆ. ಈ ಕುರಿತು ಶಿಕ್ಷಣ ಇಲಾಖೆಯ ಅಧಿಕಾರಿಗಳು ಮಾಹಿತಿ ನೀಡಿದ್ದು, ಫಲಿತಾಂಶ ಬಿಡುಗಡೆ ಮಾಡುವುದಕ್ಕೆ ಸಕಲ ಸಿದ್ಧತೆಯನ್ನು ಮಾಡಿಕೊಂಡಿದ್ದು, ಮೇ 8 ರಂದೇ ಫಲಿತಾಂಶ ಪ್ರಕಟಿಸುವ ಸಾಧ್ಯತೆ ಇದೆ ಎಂದು ಹೇಳಿದ್ದಾರೆ.
ಫಲಿತಾಂಶವನ್ನು ನೋಡುವ ವೆಬ್ ಸೈಟ್ಗಳು
SSLC Result 2023 ನೋಡುವುದು ಹೇಗೆ?
- ಮೊದಲು ಈ ಮೇಲಿರುವ ಲಿಂಕ್ ಮೇಲೆ ಒತ್ತಿ
- ಪೇಜ್ ಓಪನ್ ಆದ ನಂತರ SSLC Result 2023 ಮೇಲೆ ಸೆಲೆಕ್ಟ್ ಮಾಡಿ
- ನಂತರ ಬೇರೆ ಪೇಜ್ ಓಪನ್ ಆದ ಮೇಲೆ ನಿಮ್ಮ ರಿಜಿಸ್ಟರ್ ನಂಬರ್ ಎಂಟರ್ ಮಾಡಿ
- ನಿಮ್ಮ ಜನ್ಮ ದಿನಾಂಕವನ್ನು ಎಂಟರ್ ಮಾಡಿ
- ನಂತರ Submit ಬಟನ್ ಮೇಲೆ ಕ್ಲಿಕ್ ಮಾಡಿ
- ನಂತರ ಫಲಿತಾಂಶ ಪ್ರಕಟವಾಗುತ್ತೆ
- ನಂತರ ರಿಸಲ್ಟ್ ಡೌನ್ಲೋಡ್ ಮಾಡಬಹುದು
When is SSLC result 2023 Karnataka?
May 8, 2023
SSLC result 2023 Karnataka in Kannada
ಎಸ್ ಎಸ್ ಎಲ್ ಸಿ ಫಲಿತಾಂಶ ಮೇ 8 ರಂದು ಪ್ರಕಟವಾಗುವುದು
Abhishek is an accomplished journalist with four years of experience in the media industry. He possesses extensive expertise in news collection, reporting, interviewing, and analyzing diverse contemporary issues, crafting engaging and informative content.