Karnataka Bank Recruitment 2023: ಕರ್ನಾಟಕ ಬ್ಯಾಂಕ್ ನಲ್ಲಿ ಹಲವು ಹುದ್ದೆಗಳು ಖಾಲಿ ಇವೆ. ಈ ಹುದ್ದೆಗಳ ನೇಮಕಾತಿಗಾಗಿ ಬ್ಯಾಂಕ್ ಅರ್ಜಿ ಆಹ್ವಾನಿಸಲಾಗಿದೆ. ಕರ್ನಾಟಕ ಬ್ಯಾಂಕ್ ನ [Karnataka bank jobs] ನೇಮಕಾತಿ ಅಡಿಯಲ್ಲಿ ಸ್ಪೆಷಲ್ ಐ ಟಿ ಆಫೀಸರ್, ಡೇಟಾ ಇಂಜಿನಿಯರ್, ಡೇಟಾ ಸೈಂಟಿಸ್ಟ್, ಡಿಜಿಟಲ್ ಮಾರ್ಕೆಟಿಂಗ್ ಮುಖ್ಯಸ್ಥ ಹಾಗೂ ಇತರ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ.
ಕರ್ನಾಟಕ ಬ್ಯಾಂಕ್ ನ ನೇಮಕಾತಿ ಅರ್ಜಿ ಸಲ್ಲಿಸುವುದು, ವಿದ್ಯಾರ್ಹತೆ ಹಾಗೂ ಇನ್ನು ಅನೇಕ ಮಾಹಿತಿಗಳು ಈ ಕೆಳಗಿನಂತಿವೆ.
ಅರ್ಹತಾ ಮಾನದಂಡಗಳು: Karnataka bank jobs 2023
ಕರ್ನಾಟಕ ಬ್ಯಾಂಕ್ ನ ನೇಮಕಾತಿಯಲ್ಲಿ ಆಯಾ ಹುದ್ದೆಗಳಿಗೆ ಬೇರೆ ಬೇರೆ ವಿದ್ಯಾರ್ಹತೆಯನ್ನು ನಿಗದಿಪಡಿಸಲಾಗಿದೆ. MBA/PGDM, B.Sc, B.Tech/BE, MA, M.Tech/ME, MCA ಪದವಿಯನ್ನು ಹೊಂದಿರುವ ಅಭ್ಯರ್ಥಿಗಳು ಈ ಹುದ್ದೆಗಳಿಗೆ ಅರ್ಜಿಯನ್ನು ಸಲ್ಲಿಸಬಹುದು.
India Post Recruitment 2023: ಪೋಸ್ಟ್ ಆಫೀಸ್ ನಲ್ಲಿ ಉದ್ಯೋಗ ಸಂಬಳ ಎಷ್ಟಿದೆ ನೋಡಿ 3036 ಹುದ್ದೆಗಳು ಖಾಲಿ
ಬ್ಯಾಂಕ್ ನಲ್ಲಿ ಕೆಲಸ ಸಂಬಳ 63 ಸಾವಿರ ರೂಪಾಯಿ
ಕರ್ನಾಟಕ ಬ್ಯಾಂಕ್ ನಲ್ಲಿರುವ ಹುದ್ದೆಗಳ ವಿವರಗಳು:
- ಡಿಜಿಟಲ್ ಮಾರ್ಕೆಟಿಂಗ್ ಮುಖ್ಯಸ್ಥ
- ಪ್ರಾಜೆಕ್ಟ್ ಹೆಡ್
- ಡೇಟಾ ಇಂಜಿನಿಯರ್
- ಡೇಟಾ ಸೈಂಟಿಸ್ಟ್
- ಡೇಟಾ visualisation ಎಕ್ಸ್ಪರ್ಟ್
- ಸ್ಪೆಷಲ್ ಐ ಟಿ ಆಫೀಸರ್
- ಡೇಟಾ ಸಿಸ್ಟಮ್ ಆರ್ಕಿಟೆಕ್ಟ್
- ಸ್ಟ್ರಾಟೆಜಿ ಹಾಗೂ ಪೋರ್ಟ್ಫೋಲಿಯೋ ಎನಾಲಿಸ್ಟ್
Join Telegram | Click Here to Join |
ಆಯಾ ಹುದ್ದೆಗಳಿಗೆ ವಿಭಿನ್ನ ವಯೋಮಿತಿಯನ್ನು ನಿಗದಿಪಡಿಸಲಾಗಿದೆ. ಆಸಕ್ತ ಅಭ್ಯರ್ಥಿಗಳು ಅಧಿಕೃತ ಅಧಿಸೂಚನೆಯಲ್ಲಿ ಸಂಪೂರ್ಣ ಮಾಹಿತಿಯನ್ನು ತಿಳಿಯಬಹುದಾಗಿದೆ.
ಕರ್ನಾಟಕ ಬ್ಯಾಂಕ್ ನ ಹುದ್ದೆಗಳಿಗೆ ಅರ್ಜಿ ಸಲ್ಲಿಸುವುದು ಹೇಗೆ?
ಹುದ್ದೆಗಳ ಬಗ್ಗೆ ಇನ್ನು ಹೆಚ್ಚಿನ ಮಾಹಿತಿಗಾಗಿ ಕರ್ನಾಟಕ ಬ್ಯಾಂಕ್ ನ ಅಧಿಕೃತ ವೆಬ್ಸೈಟ್ karnatakabank.com ಗೆ ಭೇಟಿ ನೀಡಿ. ಅರ್ಜಿಯನ್ನು ಡೌನ್ಲೋಡ್ ಮಾಡಿಕೊಳ್ಳಲು ಇಲ್ಲಿ ಕ್ಲಿಕ್ ಮಾಡಿ.
ಈ ಅರ್ಜಿಯನ್ನು ಭರ್ತಿ ಮಾಡಿ acoe.recruitment@ktkbank.com ಗೆ ಮೇಲ್ ಮಾಡಬಹುದು. You can vist the bank official site for more updates. And send your resume via e-mail id given above.
Apply today for your jobs
Also Read:
ಎಲ್ ಐ ಸಿಯಲ್ಲಿ ಹಲವು ಹುದ್ದೆಗಳಿಗೆ ಆಹ್ವಾನ
ಹೆಡ್ ಕಾನ್ಸ್ಟೇಬಲ್ ಕೆಲಸಕ್ಕೆ ಅರ್ಜಿ ಆಹ್ವಾನ- 81 ಸಾವಿರ ಸಂಬಳ