
Kannada Serial TRP: ಯಾವುದೇ ಭಾಷೆಯಲ್ಲಿ ಧಾರಾವಾಹಿ ಫೇಮಸ್ ಆಗಬೇಕು ಅಂದರೆ ಅದಕ್ಕೆ ಹೆಚ್ಚು ಹೆಚ್ಚು ಟಿ ಆರ್ ಪಿ ಬಂದಿರಬೇಕು. ಈಗ ಕನ್ನಡದ ಧಾರಾವಾಹಿಗಳ ಟಿ ಅರ ಪಿ ಪಟ್ಟಿ ಬಿಡುಗಡೆಯಾಗಿದೆ. ಕಲರ್ಸ್ ಕನ್ನಡ, ಜಿ ಕನ್ನಡ, ಸ್ಟಾರ್ ಸುವರ್ಣ ಚಾನೆಲ್ ನಲ್ಲಿ ಪ್ರಸಾರವಾಗುವ ಧಾರಾವಿಯಲ್ಲಿ ಯಾವ ಧಾರವಾಹಿ ಟಾಪ್ ಸ್ಥಾನವನ್ನು ಪಡೆದುಕೊಂಡಿದೆ ಎಂದು ನೋಡಿ.
Join Whats App group | Click here |
Kannada Serial TRP: ಯಾವ ಧಾರಾವಾಹಿಗಳು ಟಾಪ್ ಸ್ಥಾನದಲ್ಲಿದೆ
- ಪುಟ್ಟಕ್ಕನ ಮಕ್ಕಳು
- ಗಟ್ಟಿಮೇಳ
- ಲಕ್ಷ್ಮೀ ಬಾರಮ್ಮ
- ಭಾಗ್ಯ ಲಕ್ಷ್ಮೀ
- ಶ್ರೀ ರಸ್ತು ಶುಭಮಸ್ತು
ಪುಟ್ಟಕ್ಕನ ಮಕ್ಕಳು: ಈ ಧಾರವಾಹಿ ಟಿ ಆರ್ ಪಿ ರೇಸ್ ನಲ್ಲಿ ಮೊದಲ ಸ್ಥಾನವನ್ನು ಪಡೆದುಕೊಂಡಿದೆ. ಹೆಚ್ಚಿನ ಜನರಿಗೆ ಜಿ ಕನ್ನಡದಲ್ಲಿ ಪ್ರಸಾರವಾಗುವ ಪುಟ್ಟಕ್ಕನ ಮಕ್ಕಳು ಧಾರಾವಾಹಿಯ ಕಥೆ ಇಷ್ಟ ಆಗಿದೆ. ಅದಕ್ಕಾಗಿ ಟಿ ಆರ್ ಪಿ ಯಲ್ಲಿ ಮೊದಲ ಸ್ಥಾನವನ್ನು ಪಡೆದಿದೆ.
ಗಟ್ಟಿಮೇಳ: ಝೀ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ಗಟ್ಟಿಮೇಳ ಧಾರಾವಾಹಿ ಎರಡನೇ ಸ್ಥಾನವನ್ನು ಪಡೆದಿದೆ. ಈಗಾಗಲೇ ಗಟ್ಟಿಮೇಳ ಧಾರವಾಹಿ ಸಾವಿರಕ್ಕೂ ಹೆಚ್ಚಿನ ಸಂಚಿಕೆಗಳನ್ನು ಪೂರೈಸಿದೆ. ಎಲ್ಲ ಧಾರವಾಹಿ ಅಭಿಮಾನಿಗಳಿಗೆ ಇಷ್ಟವಾಗುವಂತೆಯೇ ಈ ಧಾರಾವಾಹಿಯ ಕಥೆಯನ್ನು ತೆಗೆದುಕೊಂಡು ಹೋಗಲಾಗುತ್ತಿದೆ.
ಲಕ್ಷ್ಮೀ ಬಾರಮ್ಮ: ಕಲರ್ಸ್ ಕನ್ನಡದ ಟಾಪ್ ಧಾರಾವಾಹಿ ಲಕ್ಷ್ಮೀ ಬಾರಮ್ಮ ಅಂತಾನೆ ಹೇಳಬಹುದು. ಆದರೆ ಟಿ ಆರ್ ಪಿ ಯಲ್ಲಿ ನ್ನೋದುವುದಾದರೆ ಈ ಧಾರವಾಹಿ ಮೂರನೇ ಸ್ಥಾನವನನ್ನು ಪಡೆದು ಕೊಂಡಿದೆ. ಈ ಧಾವಾಹಿಯ ಕಥೆಯನ್ನು ಸಹ ಜನರು ತುಂಬಾ ಇಷ್ಟಪಡುತ್ತಿದ್ದಾರೆ.
ಭಾಗ್ಯಲಕ್ಷ್ಮೀ : ಟಿ ಅರ ಪಿ ಸ್ಥಾನದಲ್ಲಿ ನಾಲ್ಕನೇ ಸ್ಥಾನವನ್ನು ಭಾಗ್ಯಲಕ್ಷ್ಮೀ ಧಾರವಾಹಿ ಪಡೆದಿದೆ. ಇದು ಕೂಡ ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುತ್ತಿದೆ. ಈ ಧಾರಾವಾಹಿಯ ಕಥೆ ಕೂಡ ಜನರಿಗೆ ತುಂಬಾ ಇಷ್ಟವಾಗುತ್ತಿದೆ. ತುಂಬಾ ಜನಪ್ರಿಯತೆಯನ್ನು ಸಹ ಈ ಧಾರವಾಹಿ ಪಡೆದುಕೊಂಡಿದೆ.
ಗರ್ಭಿಣಿ ಸುಮನಾಳನ್ನು ಮನೆ ಇಂದ ಹೊರಗೆ ಹಾಕ್ತಾನಾ ತೀರ್ಥ?
ಶ್ರೀ ರಸ್ತು ಶುಭಮಸ್ತು: ಝೀ ಕನ್ನಡದಲ್ಲಿ ಪ್ರಸಾರವಾಗುವ ಧಾರವಾಹಿ ಶ್ರೀ ರಸ್ತು ಶುಭಮಸ್ತು ಟಿ ಆರ್ ಪಿ ಯಲ್ಲಿ ಐದನೇ ಸ್ಥಾನವನ್ನು ಪಡೆದು ಕೊಂಡಿದೆ. ಕಳೆದ ವಾರದ ರಾಂಕಿಂಗ್ ನಲ್ಲಿ ಈ ಧಾರವಾಹಿ ಮೂರನೇ ಸ್ಥಾನದಲ್ಲಿತ್ತು ಈಗ ಐದನೇ ಸ್ಥಾನಕ್ಕೆ ಬಂದಿದೆ.
ಹಿಟ್ಲರ್ ಕಲ್ಯಾಣ, ಪುನರ್ ವಿವಾಹ, ಲಕ್ಷಣ, ಸತ್ಯ, ತ್ರಿನಯಿನಿ ಧಾರಾವಾಹಿಗಳು ಉಳಿದ ಸ್ಥಾನಗಳದ ಆರು, ಏಳನೇ ಸ್ತಾನದಲ್ಲಿದೆ.
Abhishek is an accomplished journalist with four years of experience in the media industry. He possesses extensive expertise in news collection, reporting, interviewing, and analyzing diverse contemporary issues, crafting engaging and informative content.