
Quantum Energy Electric Scooty
ಈಗ ಹೆಚ್ಚಿನ ಜನರೆಲ್ಲರೂ ಎಲೆಕ್ಟ್ರಿಕ್ ಸೂಟರ್ಗಳನ್ನೂ ಖರೀದಿಸುತ್ತಿದ್ದಾರೆ. ಪೆಟ್ರೋಲ್ ಸ್ಕೂಟಿ ಬದಲು ಎಲೆಕ್ಟ್ರಿಕ್ ಸ್ಕೂಟಿ ಗಳನ್ನೂ ಬಳಸುವುದರಿಂದ ಹಣವು ಉಳಿತಾಯ ಆಗುತ್ತೆ ಹಾಗೂ ಪರಿಸರ ಮಾಲಿನ್ಯ ಸಹ ಆಗುವುದಿಲ್ಲ. ಆದರೆ ಚಾರ್ಜ್ ಮಾಡುವುದಕ್ಕೆ ಹೆಚ್ಚಿನ ಸಮಯ ಬೇಕಾಗುತ್ತೆ. ಆದರೆ ಈಗ ಜಂಟಿ ಕಂಪನಿಗಳು ಸೇರಿಕೊಂಡು ಮಾಡಿರುವಂತಹ Business Lite Instacharge Log 9 ಮಾರುಕಟ್ಟೆಗೆ ಬಿಡುಗಡೆ ಮಾಡಲಿದೆ.
ಇದನ್ನೂ ಓದಿ: 120 ಕಿಲೋಮೀಟರ್ ಪ್ರಯಾಣಿಸಲು 20 ರೂಪಾಯಿ ಸಾಕು
ಇದು Rapidx 2000 ಮಾದರಿಯ ಬ್ಯಾಟರಿಗಳೊಂದಿಗೆ ಚಲಿಸುತ್ತೆ. ಈ ಸ್ಕೂಟರ್ 80 ರಿಂದ 90 ಕಿಲೋಮೀಟರ್ ಮೈಲೇಜ್ ನೀಡುತ್ತೆ. ಹಾಗೇ 12 ನಿಮಿಷದಲ್ಲಿ ಪೂರ್ತಿ ಚಾರ್ಜ್ ಆಗುತ್ತೆ ಅಂತ ಹೇಳಲಾಗಿದೆ. ಇದು ಒಂದು ಅದ್ಬುತ ಫೀಚರ್ ಆಗಿದೆ. ಈ ಸ್ಕೂಟರ್ಗಳನ್ನು ಕ್ವಾಂಟಮ್ ಎನರ್ಜಿ {Quantum Energy} ಸಂಸ್ಥೆ 2024 ರ ಒಳಗೆ ಹತ್ತು ಸಾವಿರಕ್ಕೂ ಅಧಿಕ ಎಲೆಕ್ಟ್ರಿಕ್ ಸ್ಕೂಟರ್ ಗಳನ್ನೂ ಭಾರತದ ಮಾರುಕಟ್ಟೆಗೆ ಬಿಡುಗಡೆ ಮಾಡಲಿದೆ ಎಂದು ಹೇಳಲಾಗಿದೆ.
Join Whats App Group | Click Here to join |
Abhishek is an accomplished journalist with four years of experience in the media industry. He possesses extensive expertise in news collection, reporting, interviewing, and analyzing diverse contemporary issues, crafting engaging and informative content.