WhatsApp Group
Join Now
ಪ್ರಧಾನಮಂತ್ರಿ ಮತ್ಸ್ಯಸಂಪದ ಯೋಜನೆಯಡಿ ಮೀನು ಮಾರಾಟ ವಾಹನ ಖರೀದಿಗೆ ಪ್ರೋತ್ಸಾಹ ಧನ ನೀಡುವ ಬಗ್ಗೆ ಕರ್ನಾಟಕ ಸರ್ಕಾರ ಮೀನುಗಾರಿಕೆ ಇಲಾಖೆ ಮಾಹಿತಿಯನ್ನು ಹಂಚಿಕೊಂಡಿದೆ.
ಈ ವಿಷಯದ ಸಂಪೂರ್ಣ ವಿವರವನ್ನು ನೋಡಿ
- ಐಸ್ ಪೆಟ್ಟಿಗೆಗಳೊಂದಿಗೆ ಸೈಕಲ್ ಘಟಕ ವೆಚ್ಚ 10 ಸಾವಿರ ರೂಪಾಯಿ
- ಐಸ್ ಬಾಕ್ಸ್ ಹೊಂದಿದ ಮೋಟಾರ್ ಸೈಕಲ್ ಘಟಕ ವೆಚ್ಚ 75 ರೂಪಾಯಿ ಸಾವಿರ
- ಮೀನು ಮಾರಾಟಕಕ್ಕಾಗಿ ಎಲೆಕ್ಟ್ರಿಕ್ ರಿಕ್ಷಾಗಳನ್ನು ಒಳಗೊಂಡಂತೆ ಐಸ್ ಬಾಕ್ಸ್ ಹೊಂದಿರುವ ತ್ರಿಚಕ್ರ ವಾಹನ ಘಟಕ ವೆಚ್ಚ 3 ಲಕ್ಷ ರೂಪಾಯಿ
- ಶಾಖ ನಿರೋಧಕ ವಾಹನಗಳು ಘಟಕಗಳ ವೆಚ್ಚ 20 ಲಕ್ಷ ರೂಪಾಯಿಗಳು
- ಶೈತಿಕರಿಸಿದ ವಾಹನಗಳು ಘಟಕ ವೆಚ್ಚ 25 ಲಕ್ಷ ರೂಪಾಯಿ
ಹೆಚ್ಚಿನ ಮಾಹಿತಿಗಾಗಿ ಮೀನುಗಾರಿಕೆ ಸಹಾಯವಾಣಿ ನಂಬರ್ ಗೆ 8277200300 ಸಂಪರ್ಕಿಸಿ.
ಸಹಾಯಧನ ಸಾಮಾನ್ಯ ವರ್ಗ 40% ಹಾಗೂ ಎಸ್ ಸಿ / ಎಸ್ ಟಿ ಮಹಿಳೆಯರಿಗೆ 60%
ಮೀನುಗಾರಿಕೆ ಸಹಾಯವಾಣಿ ನಂಬರ್
8277200300
PM Rozgar Mela: ಅರ್ಜಿ ಸಲ್ಲಿಸುವುದು ಹೇಗೆ?
ಅಭಿಷೇಕ್ ಅವರು ಮಾಧ್ಯಮ ಕ್ಷೇತ್ರದಲ್ಲಿ ನಾಲ್ಕು ವರ್ಷದ ಅನುಭವ ಹೊಂದಿರುವ ಅನುಭವಸಂಪನ್ನ ಪತ್ರಕರ್ತ. ತಾಜಾ ಸುದ್ದಿ ಸಂಗ್ರಹಣೆ, ವರದಿಗಾರಿಕೆ, ಸಂದರ್ಶನ ಮತ್ತು ವಿವಿಧ ಪ್ರಸ್ತುತ ವಿಷಯಗಳ ವಿಶ್ಲೇಷಣೆಯಲ್ಲಿ ಅವರು ಪರಿಣತಿ ಹೊಂದಿದ್ದಾರೆ. ಓದುಗರಿಗೆ ಆಕರ್ಷಕ ಮತ್ತು ಮಾಹಿತಿಪೂರ್ಣ ವಿಷಯವನ್ನು ತಲುಪಿಸುವುದು ಅವರ ಬರವಣಿಗೆಯ ಮುಖ್ಯ ಲಕ್ಷಣ.
