ಬಡವರಿಗೆ ಸಹಾಯ ಆಗಲಿ ಅಂತ ಕೇಂದ್ರ ಸರ್ಕಾರದಿಂದ ಈ ಯೋಜನೆಯನ್ನು ಜಾರಿಗೆ ತರಲಾಗಿದೆ. ಈ ಯೋಜನೆಯ ಹೆಸರು ಪಿ ಎಂ ಬಿಮಾ ಸುರಕ್ಷಾ ಯೋಜನೆ [pradhan mantri suraksha bima yojana in kannada]. ಈ ಯೋಜನೆಯು ಅಪಘಾತವಾದ ಸಮಯದಲ್ಲಿ ಸಹಕಾರಿಯಾಗಿದೆ. ಈ ಯೋಜನೆ ಅಡಿಯಲ್ಲಿ ವಾರ್ಷಿಕವಾಗಿ 20 ರೂಪಾಯಿ ಕಟ್ಟಿ ಅಪಘಾತವಾದ ಸಂದರ್ಭದಲ್ಲಿ 2 ಲಕ್ಷ ರೂಪಾಯಿಯರಿಗೆ ಪಡೆಯಬಹುದಾಗಿದೆ.
ಬಡ ಕುಟುಂಬಗಳಲ್ಲಿ ಅಪಘಾತವಾಗಿ ಮರಣ ಸಂಭವಿಸಿದ್ದಲ್ಲಿ ಅಥವಾ ಅಂಗವಿಕಲರಾದರೆ ಒಂದು ವರ್ಷದ ಸಮಯದವರೆಗೆ ಅರ್ಜಿದಾರರಿಗೆ ಹಣ ಸಿಗುತ್ತೆ. ಈ ಯೋಜನೆಯಲ್ಲಿ ಅರ್ಜಿ ಸಲ್ಲಿಸುವವರು 18 ರಿಂದ 70 ವರ್ಷದ ಒಳಗಾಗಿರಬೇಕು. pm suraksha bima yojana in kannada
ಪಿ ಎಂ ಬಿಮಾ ಸುರಕ್ಷಾ ಯೋಜನೆಗೆ ಬೇಕಾಗುವ ದಾಖಲೆಗಳು
- ಡ್ರೈವಿಂಗ್ ಲೈಸೆನ್ಸ್
- ಆಧಾರ್ ಕಾರ್ಡ್
- ಪಾನ್ ಕಾರ್ಡ್
- ವೋಟರ್ ಐ ಡಿ
- ಆಧಾರ ಪ್ರಮಾಣ ಪತ್ರ
- ಆಧಾರ್ ಲಿಂಕ್ಡ್ ಫೋನ್ ನಂಬರ್
- ಪಾಸ್ ಪೋರ್ಟ್ ಸೈಜ್ ಫೋಟೋ
ಪ್ರಧಾನ ಮಂತ್ರಿ ಬಿಮಾ ಸುರಕ್ಷಾ ಯೋಜನೆಯ ಬಗ್ಗೆ ಇನ್ನು ಹೆಚ್ಚಿನ ಮಾಹಿತಿಗಳನ್ನು ತಿಳಿಯಲು ಅಧಿಕೃತ ವೆಬ್ ಸೈಟ್ ಗೆ ಭೇಟಿ ನೀಡಿ. pm suraksha bima yojana in kannada
Also Read:
ನಿಮಗೆ ಹೆಣ್ಣು ಮಕ್ಕಳಿದ್ದರೆ ಬ್ಯಾಂಕ್ ನಿಂದ ಸಿಗಲಿದೆ 15 ಲಕ್ಷ ರೂಪಾಯಿ