ಕೊರೊನಾ ಕಾಯಿಲೆಯ ಭೀತಿ ಮತ್ತೆ ಈಗ ಎಲ್ಲ ಕಡೆ ಕಾಡುತ್ತಿದೆ. ಕೊರೊನಾ ಬರದಂತೆ ನಾವು ನಮ್ಮನ್ನು ರಕ್ಷಿಸಿಕೊಳ್ಳುವುದು ಉತ್ತಮ. ಈ ಆಹಾರವನ್ನು ಸೇವನೆ ಮಾಡಿದರೆ ಕೊರೊನಾ ಕಾಯಿಲೆ ಬರುವ ಸಾಧ್ಯತೆ ತುಂಬಾನೇ ಜಾಸ್ತಿ. ಹಾಗಾಗಿ ನೀವು ಕೂಡ ಇವುಗಳನ್ನು ಸೇವನೆ ಮಾಡುತ್ತಿದ್ದರೆ ಅದರಿಂದ ದೂರವಿರಿ.
ರೋಗ ನಿರೋಧಕ ಶಕ್ತಿಯನ್ನು ನಮ್ಮ ದೇಹದಲ್ಲಿ ಹೆಚ್ಚಿಸಿಕೊಳ್ಳಲು ಉತ್ತಮ ಆಹಾರವನ್ನು ಸೇವನೆ ಮಾಡಬೇಕು. ಆದ್ರೆ ಕೆಲವೊಂದು ಆಹಾರವನ್ನು ನಾವು ಸೇವಿಸಿದರೆ ನಮ್ಮ ದೇಹದಲ್ಲಿ ರೋಗ ನಿರೋಧಕ ಶಕ್ತಿ ಕಡಿಮೆ ಆಗುತ್ತೆ.
ಧೂಮಪಾನ: ಧೂಮಪಾನ ಮಾಡುವುದರಿಂದ ನಮ್ಮ ಶ್ವಾಸಕೋಶಗಳು ಹಾಳಾಗುತ್ತೆ. ಹಾಗೆಯೆ ನಮ್ಮ ದೇಹದಲ್ಲಿ ರೋಗ ನಿರೋಧಕ ಶಕ್ತಿ ಕೂಡ ಕಡಿಮೆ ಆಗುತ್ತೆ. ಕೊರೊನ ರೋಗದಿಂದ ರಕ್ಷಿಸಿಕೊಳ್ಳಲು ನಮ್ಮ ಶ್ವಾಸಕೋಶ ದುರ್ಬಲವಾಗಿರಬಾರದು. ಶ್ವಾಸಕೋಶದ ಅರೋಗ್ಯ ತುಂಬಾನೇ ಮುಖ್ಯವಾಗಿರುತ್ತೆ. ಹಾಹಾಗಿ ಧೂಮಪಾನ ಮಾಡಬೇಡಿ.
| Join Our Telegram Channel | Join Now |
ಮೈದಾ: ನೀವು ಫಾಸ್ಟ್ ಫುಡ್ ಸೇವನೆ ಮಾಡುತ್ತಿದ್ದರೇ ಅಲ್ಲಿ ಹೆಚ್ಚಾಗಿ ತಯಾರಿಸುವ ತಿಂಡಿಗಳಲ್ಲಿ ಮೈದಾ ಹಿಟ್ಟನ್ನು ಬಳಸುತ್ತಾರೆ. ಮೈದಾ ಹಿಟ್ಟು ನಮ್ಮ ಕರುಳನ್ನು ಹಾಳುಮಾಡುತ್ತೆ. ಇದು ನಮ್ಮ ದೇಹದ ರೋಗ ನಿರೋಧಕ ಶಕ್ತಿ ಕಡಿಮೆ ಆಗುತ್ತೆ. ಹಾಗಾಗಿ ಮೈದಾ ಹಿಟ್ಟಿನಿಂದ ಮಾಡಿದ ಆಹಾರವನ್ನು ಸೇವನೆ ಮಾಡುವುದುದನ್ನು ನಿಲ್ಲಿಸಿ.
ಸೋಡಾ: ಸೋಡಾ ಸೇವಿಸುವುದರಿಂದ ಶೀತದ ಸಮಸ್ಯೆ ಬೇಗ ಶುರುವಾಗುತ್ತೆ. ಸೋಡಾ ಕುಡಿಯುವುದರಿಂದ ರೋಗ ನಿರೋಧಕ ಶಕ್ತಿ ಕುಂಠಿತವಾಗುತ್ತೆ.
ಮಧ್ಯಪಾನ: ಮಧ್ಯಪಾನ ಮಾಡುವುದರಿಂದ ಆರೋಗ್ಯಕ್ಕೆ ಹಲವಾರು ರೀತಿಯ ತೊಂದರೆ ಆಗುತ್ತೆ. ಹಾಗಾಗಿ ಮಧ್ಯಪಾನವನ್ನು ಮಾಡುತ್ತಿದ್ದರೆ ನಿಲ್ಲಿಸಿ.
ಮುಖದ ಕಾಂತಿ ಹೆಚ್ಚಿಸಲು ಜೇನುತುಪ್ಪದೊಂದಿಗೆ ಹೀಗೆ ಮಾಡಿ
ತೂಕ ಇಳಿಸಿಕೊಳ್ಳಲು ಈ ಟಿಪ್ಸ್ ಫಾಲೋ ಮಾಡಿ
ನಿಮಗೆ ಜೀರ್ಣ ಕ್ರಿಯೆ ಸಮಸ್ಯೆ ಕಾಡುತ್ತಿದ್ದರೆ ಇದನ್ನು ಸೇವಿಸಿ
ಮಂಡಿನೋವು ನಿಮಗೆ ಕಾಡುತ್ತಿದೆಯೇ? ಹಾಗಾದ್ರೆ ಈ ಆಹಾರವನ್ನು ಸೇವನೆ ಮಾಡಿ
ಅಭಿಷೇಕ್ ಅವರು ಮಾಧ್ಯಮ ಕ್ಷೇತ್ರದಲ್ಲಿ ನಾಲ್ಕು ವರ್ಷದ ಅನುಭವ ಹೊಂದಿರುವ ಅನುಭವಸಂಪನ್ನ ಪತ್ರಕರ್ತ. ತಾಜಾ ಸುದ್ದಿ ಸಂಗ್ರಹಣೆ, ವರದಿಗಾರಿಕೆ, ಸಂದರ್ಶನ ಮತ್ತು ವಿವಿಧ ಪ್ರಸ್ತುತ ವಿಷಯಗಳ ವಿಶ್ಲೇಷಣೆಯಲ್ಲಿ ಅವರು ಪರಿಣತಿ ಹೊಂದಿದ್ದಾರೆ. ಓದುಗರಿಗೆ ಆಕರ್ಷಕ ಮತ್ತು ಮಾಹಿತಿಪೂರ್ಣ ವಿಷಯವನ್ನು ತಲುಪಿಸುವುದು ಅವರ ಬರವಣಿಗೆಯ ಮುಖ್ಯ ಲಕ್ಷಣ.
